
ಕಂಪ್ಲಿ-ಗಂಗಾವತಿ ಸಂಪರ್ಕದ ಹೊಸ ಸೇತುವೆ ನಿರ್ಮಾಣ ಅಗತ್ಯ : ಸತೀಶ್ ಜಾರಕಿಹೊಳಿ
ಬಳ್ಳಾರಿ / ಕಂಪ್ಲಿ :ಪ್ರತಿ ವರ್ಷ ನೆರೆ ಹಾವಳಿ ಬಂದಾಗ ಸೇತುವೆ ಮುಳುಗಿ ಸಂಪರ್ಕ ಕಡಿತವಾಗುವ ಮೂಲಕ ತಿಂಗಳುಗಟ್ಟಲೆ ಸಂಪರ್ಕ ಕಡಿತಗೊಳ್ಳುವ ರಾಜ್ಯದ ಪ್ರಮುಖ ಜಿಲ್ಲೆಗಳು, ನೆರೆ ರಾಜ್ಯದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ :ಪ್ರತಿ ವರ್ಷ ನೆರೆ ಹಾವಳಿ ಬಂದಾಗ ಸೇತುವೆ ಮುಳುಗಿ ಸಂಪರ್ಕ ಕಡಿತವಾಗುವ ಮೂಲಕ ತಿಂಗಳುಗಟ್ಟಲೆ ಸಂಪರ್ಕ ಕಡಿತಗೊಳ್ಳುವ ರಾಜ್ಯದ ಪ್ರಮುಖ ಜಿಲ್ಲೆಗಳು, ನೆರೆ ರಾಜ್ಯದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ

ಯಾದಗಿರಿ/ಗುರುಮಠಕಲ್: ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಹಾಗೂ ಜಿಲ್ಲಾ ಪಂಚಾಯತಿ ಯಾದಗಿರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಕಲಿಕೆ ಟಾಟಾ ಟ್ರಸ್ಟ್ ಇವರ ಸಂಯೋಗದಲ್ಲಿ ದಾಖಲಾತಿ ಆಂದೋಲನ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ನಡೆಯಿತು.ತಾಲೂಕಿನ ಅರ್ಹ

2009ರಿಂದ 2018 ರ ವರೆಗೆ ಸಂದಶ೯ನಗೊಂಡ ಕಲಾವಿದರು ಸಂದಶ೯ನ ಪತ್ರ ತರಲು ಕರೆ ನೀಡಿದ ಮಾಜಿ ಶಾಸಕರು ಬಾಗಲಕೋಟೆ : ಕಲಾವಿದರ ಬದುಕು ಅವರ ಕಷ್ಟ-ನಷ್ಟಗಳು, ಜೀವನ ಸಾಗಿಸಲು ನಡೆಸುವ ಹೋರಾಟಗಳನ್ನು ನಾನು ಹತ್ತಿರದಿಂದ

ಸಂಬರಗಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ವಿರುದ್ಧ ಸ್ಥಳೀಯರ ಆಕ್ರೋಶ.! ಬೆಳಗಾವಿ/ಅಥಣಿ : ದನಗಳ ಶೆಡ್ಡು ನಿರ್ಮಾಣದಲ್ಲಿ ಗೊಂದಲ ಉಂಟಾಗಿದ್ದು, ದನಗಳ ಶೆಡ್ಡು ನಿರ್ಮಾಣಕ್ಕಾಗಿ ಅರ್ಜಿ ನೀಡಿ ಬೇಸತ್ತ ಜನರು ಇಂದು ಗ್ರಾಮ ಪಂಚಾಯಿತಿ
ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿನಂಬಿಕೆಯ ಮಾತನ್ನು ಮೂಲೆಗಿರಿಸಿದುರಾಸೆ ದುಶ್ಚಟಗಳ ಹೆಗಲಿಗೇರಿಸಿಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ಕೊಟ್ಟ ಮಾತಂತೆ ನಡೆದುಕೊಳ್ಳದೆಭ್ರಷ್ಟ ಮೊಂಡುತನ ಎಂದೂ ಬಿಡದೆಸರಳತೆಯ ಬದುಕಿಗೆ ಒಗ್ಗಿಕೊಳ್ಳದೆಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ನೀಚ ನಾಲಿಗೆಯನ್ನು ಹರಿಬಿಟ್ಟುಮಾನ ಮರ್ಯಾದೆಯನ್ನುಸುಟ್ಟುಎಲ್ಲವೂ

ಮಹಾರಾಷ್ಟ್ರ/ ಜತ್ತ : ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆ, ಸೀಳಿನವಸ್ತಿಯಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಿರಿಯರಾದ ಬಸಣ್ಣಾ ಕಾತ್ರಾಳ ಅವರು ರಿಬ್ಬಿನ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ

ಪುಸ್ತಕದ ಹೆಸರು : “ಬಾಲಹೆಜ್ಜೆ ಭಾವನೆಗಳ ಗೆಜ್ಜೆ”ಕವಿಯತ್ರಿ : ಶ್ರೀಮತಿ ಶಿವಮ್ಮ ಗುರುಸ್ಥಲ ಮಠ.ಪ್ರಕಟವಾದ ವರ್ಷ :2024.ಬೆಲೆ.. 120 ರೂ.ಪ್ರಕಾಶನ.. ಅಕ್ಷರ ನಾದ ಪಬ್ಲಿಕೇಷನ್ ಬೆಂಗಳೂರು. ಕವನ ಬರೆಯುವುದು ಸುಲಭ, ಆದರೆ ಮಕ್ಕಳ ಕವನ

ಲಿಂಕ್ ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಿwww.karunadakanda.com ದಿನನಿತ್ಯದ ಅಪ್ಡೇಟ್ ಸುದ್ದಿಗೆ ಕರುನಾಡ ಕಂದ ನಮ್ಮ ಯುಟ್ಯೂಬ್ ಚಾನಲ್ ಗೆ ಸಬ್‌ಸ್ಕ್ರೈಬ್ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್ ಮಾಡಿ.https://youtu.be/0lo4_IgV-oU?si=JOpS3mZr4Rdv7FdA

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭೀಮಾನಗರ ಸರಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿಯು ಕಡಿದು ಬಿದ್ದು 2 ಕೋಣೆಗಳು ಪೂರ್ತಿ ಬಿದ್ದು ಹೋಗಿವೆ, ಉಳಿದ ಕೋಣೆಗಳು ಮಳೆ ಬಂದರೆ ಸೋರುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಕ್ಕಳು
Website Design and Development By ❤ Serverhug Web Solutions