ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಕಾಯಕಯೋಗಿ ನನ್ನ ಅಪ್ಪಾಜಿ :ಲೋಕೇಶ್

ನನ್ನ ಅಪ್ಪ ನನಗೆ ಅಮ್ಮನಷ್ಟೇ ಆತ್ಮೀಯ ನಾನು ಅಪ್ಪನಿಗೆ ಅಪ್ಪಾಜಿ ಎಂದು ಕರೆಯುವೆ ಅಪ್ಪ ನಾನು ಮತ್ತು ನನ್ನ ತಮ್ಮನನ್ನು ಒಂದೇ ರೀತಿ ಬೆಳೆಸಿದ್ದಾರೆ. ಅವರು 10ನೇ ತರಗತಿ ಮಾತ್ರ ಕಲಿತಿದ್ದರು ತುಂಬಾ ತಿಳಿದುಕೊಂಡಿದ್ದಾರೆ.

Read More »

ಮತ್ತೆ ಶಾಲೆಗಳತ್ತ

ಆಡುತ ಕುಣಿದೆವು ರಜೆಯಲ್ಲಿಬೆರೆತು ನಲಿದೆವು ಗೆಳೆಯರಲ್ಲಿಈಜು ಕಲಿತೆವು ಊರ ಕೆರೆಯಲ್ಲಿಸೌಂದರ್ಯ ಸವಿದೆವು ಹಳ್ಳಿಯಲ್ಲಿ. ಗಂಡು ಹೆಣ್ಣೆಂಬ ಭೇದವಿಲ್ಲದೆಮೇಲು ಕೀಳೆಂಬ ಅರಿವಿಲ್ಲದೆಹಸಿವು ನೀರಡಿಕೆಯ ಕಾಣದೆಸಂತಸ ಪಟ್ಟೆವು ಚಿಂತೆಯಿಲ್ಲದೆ. ಮುಗಿದು ಹೋದವು ರಜೆಗಳುಮತ್ತೊಮ್ಮೆ ತೆರೆದವು ಶಾಲೆಗಳುನಮ್ಮ ಶಾಲೆಯತ್ತ

Read More »

ಭಗವಾನ್ ಶಿವ ಪಂಥದ ಪವಿತ್ರ ಯಾತ್ರಾ ಸ್ಥಳ ತಾರಕೇಶ್ವರ

ತಾರಕೇಶ್ವರ ( ತಾರೋಕೇಶ್ವರ ಎಂದು ಉಚ್ಚರಿಸಲಾಗುತ್ತದೆ) ಭಾರತದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪ್ರಸಿದ್ಧ ಪವಿತ್ರ ನಗರ ಮತ್ತು ಪುರಸಭೆಯಾಗಿದೆ. ತಾರಕೇಶ್ವರವನ್ನು “ಬಾಬರ್ ಧಾಮ್” ಅಥವಾ ” ಶಿವನ ನಗರ” ಎಂದು ಕರೆಯಲಾಗುತ್ತದೆ. ಇದು

Read More »

ಭಾವಗೀತೆಗಳ ಹರಿಕಾರ, ಎಚ್ ಎಸ್ ವಿ.ನುಡಿನಮನ, ಮತ್ತು ಮುಂಗಾರು ಕಾವ್ಯೋತ್ಸವ ಕಾರ್ಯಕ್ರಮ ಯಶಸ್ವಿ

ಕೊಪ್ಪಳ : ಭಾವಗೀತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬರಹ ರೂಪದಲ್ಲಿ ಪ್ರಕಟಿಸಿದ ಶ್ರೇಯಸ್ಸು ಖ್ಯಾತ ಕವಿ ದಿವಂಗತ ಎಚ್. ಎಸ್. ವೆಂಕಟೇಶ ಮೂರ್ತಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ

Read More »

ಚಿಕ್ಕೋಡಿಯಲ್ಲಿ ಲೋಕಸಭಾ ಸದಸ್ಯರಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಳಗಾವಿ / ಚಿಕ್ಕೋಡಿ ನಗರದಲ್ಲಿ ಮಾನ್ಯ ಲೋಕಸಭಾ ಸದಸ್ಯರಾದ ಕು . ಪ್ರಿಯಾಂಕಾ ಸತೀಶ ಜಾರಕಿಹೊಳಿ ಇವರ ನೇತೃತ್ವದಲ್ಲಿ ಸಂಸದರ ಸಭಾಭವನದಲ್ಲಿ ಆಯೋಜಿಸಲಾಗಿದ್ದ 2024 ಮತ್ತು 2025ರ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ

Read More »

‘ಚುರುಮುರಿಯಾ’ ಸಹೃದಯಿ ಮನಸ್ಸಿಗೆ ಇಷ್ಟವಾಗುವ ಸಿನಿಮಾ : ಚಿರಂಜೀವಿ ರೋಡಕರ್(ಚಲನಚಿತ್ರ ವಿಮರ್ಶೆ)

ಚುರುಮುರಿ ಉತ್ತರ ಕರ್ನಾಟಕದ ಜನಜೀವನದ ಬಿಡಿಸಲಾಗದ ಬಂಧವಾಗಿದೆ. ಚುಡುವಾ, ವಗ್ಗರಣೆ, ಸುಸ್ಲಾದಂತಹ ಉಪಹಾರಕ್ಕೂ, ಖಾಲಿ ಕುಂತಾಗ ಉಪ್ಪಿನ ಶೇಂಗಾ, ಶೇವಾ ಜೊತೆಗೆ ಬಾಯಾಡಿಸಲು, ಮನೆಯ ಕೆಲವು ಕಾರ್ಯಗಳಿಗೆ ಚುರುಮುರಿ ಬೇಕೇಬೇಕು. ಜಾತ್ರೆಯ ಫಲಾಹಾರಕ್ಕೂ, ಬಡವರ

Read More »

ಉಚಿತ ಆರೋಗ್ಯ ತಪಾಸಣೆ ಶಿಬಿರ

ಬಳ್ಳಾರಿ / ಕಂಪ್ಲಿ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಉಚಿತವಾಗಿ ಪ್ರಾಥಮಿಕ ಕೇಂದ್ರದಲ್ಲಿ ತಪಾಸಣೆ ಮಾಡಿಸಿ ಕೊಳ್ಳುವುದರ ಜೊತೆಗೆ ಅರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಶಾಸಕ ಜೆ. ಎನ್.

Read More »

ಕೇಂದ್ರ ಸರ್ಕಾರವು ಇಡಿ ಮೂಲಕ ಎಸ್ ಸಿ, ಎಸ್ ಟಿ ಕಾಂಗ್ರೆಸ್ ಶಾಸಕರ ಟಾರ್ಗೆಟ್ ಮಾಡಿದೆ : ವೀರಾಂಜಿನೀಯಲು ಆರೋಪ

ಬಳ್ಳಾರಿ / ಕಂಪ್ಲಿ : ಎಸ್ ಸಿ, ಎಸ್ ಟಿ ಸಮಾಜದ ಶಾಸಕರನ್ನು ಕೇಂದ್ರ ಸರ್ಕಾರವು ಇಡಿ ಅಧಿಕಾರಿಗಳ ಮೂಲಕ ಟಾರ್ಗೇಟ್ ಮಾಡಿದೆ ಎಂದು ಬಳ್ಳಾರಿ ಜಿಲ್ಲಾ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ

Read More »

ರಸ್ತೆ, ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದ ಶಾಸಕ ಜೆ.ಎನ್.ಗಣೇಶ

ಬಳ್ಳಾರಿ / ಕಂಪ್ಲಿ : ರಸ್ತೆ, ಕಟ್ಟಡ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯದೊಂದಿಗೆ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಮೊದಲ ಧ್ಯೇಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ತಾಲೂಕಿನ ಹಂಪಾದೇವನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಜವುಕು

Read More »

ಕೆಳದಿಯ ಗುಂಡಾ ಜೋಯಿಸ್ ಮೇರು ವ್ಯಕ್ತಿತ್ವದ ಇತಿಹಾಸ ತಜ್ಞ -ಡಾ.ಲಕ್ಷ್ಮೀಶ ಹೆಗಡೆ ಸೋಂದಾ

ಬೆಂಗಳೂರು: ಯಾವುದೇ ಸಂಗತಿಯನ್ನು, ವ್ಯಕ್ತಿಯ ಸಾಧನೆಯನ್ನು, ವಸ್ತು ವಿಷಯವನ್ನು ಯಥಾವತ್ ನಿರೂಪಿಸುವುದೇ ಇತಿಹಾಸ.ಇತಿಹಾಸ ಸಂಶೋಧನೆ ಎಂದರೆ ಅದು ಒಂದು ಯಜ್ಞ, ತಪಸ್ಸು ಇದ್ದಂತೆ ಎಂದು ಇತಿಹಾಸ ತಜ್ಞ ಸಂಶೋಧಕ ಡಾ.ಲಕ್ಷ್ಮೀಶ ಹೆಗಡೆ ಸೋಂದಾ ಹೇಳಿದರು.ಅವರು

Read More »
error: Content is protected !!