ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ದಿ. 27ರಂದು ಉಚಿತ ಬಂಜೆತನ ತಪಾಸಣೆ ಶಿಬಿರ.

ಯಾದಗಿರಿ/ಗುರುಮಠಕಲ್: ಇದೇ ದಿನಾಂಕ 27 ಭಾನುವಾರ ಪ್ರಖ್ಯಾತ ಬಂಜೆತನ ನಿವಾರಣ ತಜ್ಞರಾಗಿರುವ ಡಾ।। ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ್ MS, FRM, ಡಾ।। ಮೀತಾ ಅಂಗಡಿ MS, FRM, ಡಾ।।ಮಧುರಾ ಬನಾಳೆ MD, ICOG INFERTILITY

Read More »

ಮಾಜಿ ಸಚಿವ ಬೋರ್ ವೆಲ್ ರಾಮಯ್ಯ ಅಸ್ತಂಗತ

ಚಿಕ್ಕಮಗಳೂರು/ ಶೃಂಗೇರಿ: ಕ್ಷೇತ್ರದ ಶಾಸಕರಾಗಿ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕೆಲಸ ನಿರ್ವಹಿಸಿದ ರಾಮಯ್ಯ ಶೃಂಗೇರಿ ಕ್ಷೇತ್ರ ಕಂಡ ಅಪರೂಪದ ರಾಜಕಾರಣಿ. ಕೆ. ಎನ್. ವೀರಪ್ಪ ಗೌಡರ ಎದುರಿಗೆ ಪ್ರಚಂಡ ಮತಗಳಿಂದ ಗೆದ್ದ ರಾಮಯ್ಯ ಗುಂಡೂರಾವ್

Read More »

ಇಸ್ಲಾಮಿಕ್ ಮನಸ್ಥಿತಿಯ ಕೃತ್ಯ ಖಂಡನೀಯ

ಕಲಬುರಗಿ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಧಾಮದ ಮೇಲೆ ಏ. 22 ರಂದು ಉಗ್ರರು ಗುಂಡಿನ ದಾಳಿ ನಡೆಸಿರುವುದು ಖಂಡನೀಯವಾಗಿದೆ. ಇಸ್ಲಾಮಿಕ್ ಮನಸ್ಥಿತಿಯ ಉಗ್ರರು ಹಿಂದುಗಳ ಹೆಸರನ್ನು ಅವರನ್ನು ಗುಂಡೇಟಿನಿಂದ ಕೊಂದಿರುವುದು

Read More »

ರೋಡ್ ಟು ಸ್ಕೂಲ್ ಅಡಿಯಲ್ಲಿ ಎಲ್ ಎಲ್ ಎಫ್ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರ ಉದ್ಘಾಟನೆ ಸಮಾರಂಭ

ಯಾದಗಿರಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆತರಕಸ್ಪೇಟ್ ನಲ್ಲಿ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮ‌ ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಲಾಯಿತು.ಈ ಕಾರ್ಯಕ್ರಮಕ್ಕೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ರಸೀದ್ ಪಟೇಲ್

Read More »

ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ: ಸಿ.ಎಂ ಘೋಷಣೆ

ಇಲ್ಲಿಯವರೆಗೂ ಬೆಟ್ಟದಲ್ಲಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಾರಾಟ ಮುಕ್ತ ಇತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ: ಸಿ. ಎಂ ಘೋಷಣೆ ಮಲೈ ಮಹದೇಶ್ವರ ಲಾಡು ಪ್ರಸಾದಕ್ಕೂ ತಿರುಪತಿ ಮಾದರಿಯಲ್ಲಿ ನಂದಿನಿ ತುಪ್ಪ ಬಳಕೆಗೆ ಸಭೆ

Read More »

ಕಾಳಗಿ ತಾಲೂಕಿನಲ್ಲಿ ಕರುನಾಡ ಕಂದ

ಶ್ರೀ ಅಣ್ಣಾರಾವ. ಎಸ್. ಪೆದ್ದಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೋಡ್ಲಿತಾ ll ಕಾಳಗಿ , ಜಿ ll ಕಲಬುರಗಿ ಅವರನ್ನು ಕರುನಾಡ ಕಂದ ಪತ್ರಿಕೆಯೊಂದಿಗೆ ಭೇಟಿ ಮಾಡಿದ ಸಂದರ್ಭ.

Read More »

“ಪಹಲ್ಗಾಮ್ ಹತ್ಯೆಗೆ ತೀವ್ರ ಖಂಡನೆ’ , ಮಡಿದವರಿಗೆ ಶ್ರದ್ಧಾಂಜಲಿ “

ವಿಜಯನಗರ / ಕೂಡ್ಲಿಗಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಜರುಗಿದ ಹತ್ಯೆಯನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ, ತೀವ್ರವಾಗಿ ಖಂಡಿಸಿದೆ. ಮತ್ತು ಹತ್ಯೆಯಲ್ಲಿ ಅಗಲಿದವರಿಗೆ, ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ಏ. 24 ರಂದು

Read More »

ಸಿ ಎಸ್ ಪುರ ಗ್ರಾಮದಲ್ಲಿ ನವಜಾತ ಶಿಶು ಶವ ಪತ್ತೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಂದ್ರಶೇಖರ ಪುರದ ಗ್ರಾಮದ ಗಂಗಮ್ಮನಬಾವಿ ಸಮೀಪ ಚರಂಡಿ ಪಕ್ಕದಲ್ಲಿ ಬುಧವಾರ ಬೆಳಿಗ್ಗೆ ನವಜಾತ ಶಿಶು ಗಂಡು ಮಗುವಿನ ಮೃತದೇಹ ಕಂಡು ಬಂದಿದೆ. ಗ್ರಾಮದಲ್ಲಿರುವ ಜನರು ಬುಧವಾರ ಬೆಳಿಗ್ಗೆ ಸುಮಾರು

Read More »

ಅಪ್ಪಟ ಕನ್ನಡತಿ ಕಸ್ತೂರಿ ಪಟಪಳ್ಳಿ

ಅಪ್ಪಟ ಕನ್ನಡತಿ ಕನ್ನಡ ಕಾರ್ಯಕ್ರಮದ ಕ್ರೀಯಾಶೀಲ ಅತ್ಯದ್ಭುತ ನಿರೂಪಣೆ ಮಾಡುವಲ್ಲಿ ಸೈ ಏನಿಸಿಕೊಂಡವರು ಶ್ರೀಮತಿ ಕಸ್ತೂರಿ ಪಟಪಳ್ಳಿಯವರು, ಇವರು ಯಡ್ರಾಮಿ ಊರಿನ ಪರಿಸರದಲ್ಲೇ ಬಾಲ್ಯವನ್ನು ಕಳೆದವರು, ತವರು ನೆಲದ ಬಗ್ಗೆ ಅಪಾರ ಪ್ರೀತಿ ಅಭಿಮಾನ

Read More »

ಸಾಹಿತ್ಯ ಪ್ರಕಾರ: ತನಗಗಳು

ಪತಿ ಪ್ರಾಣ ಭಿಕ್ಷೆಗೆಮರುಗದ ನೀಚರುಮುಗ್ಧತೆಯ ಎದೆಗೆಗುಂಡಿಟ್ಟು ಹೊಡೆದರು. ಧರ್ಮದ ಹೆಸರಲ್ಲಿನರಬಲಿ ನ್ಯಾಯವೇಅವನ ಉಸಿರಲ್ಲಿಮನುಷ್ಯತ್ವ ಇಲ್ಲವೇ. ಉಗ್ರ ಹಟ್ಟಹಾಸಕ್ಕೆಮನವು ಮರುಗಿದೆನೀಚರ ಪತನಕ್ಕೆಭಾರತವು ಕಾದಿದೆ.

Read More »
error: Content is protected !!