
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸ ಕೋಶದಡಿ 2024 – 25ನೇ ಸಾಲಿನ ಸಮಿತಿಗಳ ಮುಕ್ತಾಯ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ : ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜನಲ್ಲಿ ಗುರುವಾರದಂದು ಆಂತರಿಕಗುಣಮಟ್ಟ ಭರವಸ ಕೋಶದಡಿ 2024 – 25ನೇ ಸಾಲಿನ ಸಮಿತಿಗಳ ಮುಕ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಂಪ್ಲಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ








