ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ

ತುಮಕೂರು/ ಪಾವಗಡ: ಮೊದಲ ಬಾರಿ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಅಚರಿಸಿದ ಕುಣಿಹಳ್ಳಿ ಗ್ರಾಮಸ್ಥರು.ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಶಾಸಕರಾದ ಕೆ. ಎಂ. ತಿಮ್ಮರಾಯಪ್ಪ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಕುಣಿಹಳ್ಳಿ ಗ್ರಾಮದಲ್ಲಿ ಮೊದಲ

Read More »

ಸಂಭ್ರಮದ ಕಾಳಮ್ಮ ದೇವಿ ಮಹೋತ್ಸವ : ವಿಶಿಷ್ಟ ಹರಕೆ ತೀರಿಸಿದ ಭಕ್ತರು : ಮೈಜುಮ್‌ ಎನಿಸಿದ ಹರಕೆ

ಬಳ್ಳಾರಿ / ಕಂಪ್ಲಿ : ಬೆನ್ನಿಗೆ ಶಸ್ತ್ರ ಹಾಕಿಕೊಂಡು ಗುಂಡು, ಆಟೋ, ತೇರು ಎಳೆರು, ಅಂತರಿಕ್ಷಾ (ರಾಕೇಟ್) ಮೂಲಕ ಜೋತು ಬಿದ್ದಿರುವುದು. ಹೀಗೆ ನೋಡುಗರ ಮೈಜುಮ್ ಎನ್ನಿಸುವಂತಹ ಹರಕೆ ಕಂಡು ಬಂತು. ಸ್ಥಳೀಯ ಕೋಟೆ

Read More »

ಬಿಎಸ್ವಿ ಶಾಲೆ ಕಟ್ಟಡ ದುರಸ್ಥಿಯಲ್ಲಿದ್ದು, ಕೂಡಲೇ ಮಕ್ಕಳ ಹಿತದೃಷ್ಠಿಯಿಂದ ಪುರಸಭೆಗೆ ಹಸ್ತಾಂತರಿಸಿ, ಶಾಲೆಯನ್ನು ಬೇರೆ ಸ್ಥಳಾಂತರಿಸಿ : ಜಿ.ರಾಮಣ್ಣ

ಬಳ್ಳಾರಿ / ಕಂಪ್ಲಿ : ಈಗಾಗಲೇ ಬಿಎಸ್ವಿ ಶಾಲೆ ಕಟ್ಟಡ ದುರಸ್ಥಿಯಲ್ಲಿದ್ದು, ಕೂಡಲೇ ಮಕ್ಕಳ ಹಿತದೃಷ್ಠಿಯಿಂದ ಪುರಸಭೆಗೆ ಹಸ್ತಾಂತರಿಸಿ ಶಾಲೆಯನ್ನು ಬೇರೆ ಸ್ಥಳಾಂತರಿಸಬೇಕು ಎಂದು ದಲಿತ ಮುಖಂಡ ಜಿ. ರಾಮಣ್ಣ ಆಗ್ರಹಿಸಿದರು.ಸ್ಥಳೀಯ ಅತಿಥಿ ಗೃಹದಲ್ಲಿ

Read More »

ಡಿ.ಪುರುಷೋತ್ತಮಗೆ “ಸರಸ್ವತಿ ಸಾಧಕಸಿರಿ” ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕು ವ್ಯಾಪ್ತಿಯ ಹಂಪಾದೇವನಹಳ್ಳಿ ಗ್ರಾ.ಪಂ ಯ ಚಿಕ್ಕಜಾಯಿಗನೂರು ಗ್ರಾಮದ ಹಿಂದೂಸ್ತಾನಿ ಸಂಗೀತ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ ಗಾಯಕ ಡಿ.ಪುರುಷೋತ್ತಮ ಇವರಿಗೆ “ದಾವಣಗೆರೆಯ ಶ್ರೀಮತಿ ಸರಸ್ವತಿ

Read More »

ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಆಗ್ರಹ

ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಜತೆಗೆ ಕಾಶ್ಮೀರದಲ್ಲಿ ನಡೆದ ಅಮಾಯಕರ ಮೇಲಿನ ದಾಳಿ ಖಂಡಿಸಿ, ಕಂಪ್ಲಿ ತಾಲೂಕು ಜನಿವಾರ ಸಮುದಾಯಗಳ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ

Read More »

ಜಂಟಿ ಸರ್ವೆಗೆ ಶಾಸಕ ಗಣೇಶ ಸೂಚನೆ : ಬೆಳೆ ನಷ್ಟ ಪರಿಹಾರದ ಭರವಸೆ

ಬಳ್ಳಾರಿ / ಕಂಪ್ಲಿ : ಅಕಾಲಿಕ ಆಲಿಕಲ್ಲು ಮಳೆ ಗಾಳಿಗೆ ನೂರಾರು ಎಕರೆಯಷ್ಟು ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೂಡಲೇ ಬೆಳೆ ಹಾನಿ ಸರ್ವೆ ಕಾರ್ಯ

Read More »

ಬೆಂಗಳೂರಿನ ವಿಧಾನಸೌಧಕ್ಕೆ ಹೊಸ ಮೆರಗು

ಬೆಂಗಳೂರು :ವಿಶ್ವ ವಿಖ್ಯಾತ ವಿಧಾನಸೌಧಕ್ಕೆ ಶ್ರೀ ಯು ಟಿ ಖಾದರ್ ಅವರು ಅಧ್ಯಕ್ಷರಾದ ಮೇಲೆ ದಿನಕ್ಕೊಂದು ಆಕರ್ಷಣೆಯ ವೈಭವ ಕಾಣಿಸಿಕೊಳ್ಳುತ್ತಿದ್ದು ಕವಿಗಳಿಗೆ, ಓದುಗರಿಗೆ ಮತ್ತು ಲೇಖಕರಿಗೆ ಅಪ್ಯಾಯಮಾನವಾದ ಪುಸ್ತಕ ಪ್ರದರ್ಶನ ಮತ್ತು ಪ್ರವಾಸಿಗರಿಗೆ ವಿಧಾನಸೌಧಕ್ಕೆ

Read More »

ಪಾರ್ವತಿ ( ಒಬ್ಬ ಕರುಣಾಮಯಿ ತಾಯಿ ಕಥೆ )

ಪಾರ್ವತಿ ಈ ಲೋಕದ ಋಣಮುಗಿಸಿ ಇಂದಿಗೆ ನಾಲ್ಕು ದಿನಗಳಾಗಿವೆ. ಮಗ ವಿದೇಶದಿಂದ ಬಂದು ಅಂತ್ಯಕ್ರಿಯೆ ಮಾಡುತ್ತಾನೆಂದು ಅವಳ ಮೃತ ಶರೀರವನ್ನು ಶವಾಗಾರದಲ್ಲಿರಿಸಿದ ಅಳಿಯ. ಅವಳು ಸತ್ತಳೆಂದು ಅಳುವವರು ಯಾರೂ ಇಲ್ಲ. ಈ ಜೀವನವೇ ಸಾಕೆಂದು

Read More »

ವಿಶ್ವಗುರು, ಸಂವಿಧಾನ ಶಿಲ್ಪಿ, ಮಾಜಿ ಉಪ ಪ್ರಧಾನಿ ಮಹಾಪುರುಷರ ಜಯಂತಿಯೋತ್ಸವ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶ್ರೀ ಬಸವೇಶ್ವರ, ಡಾ ll ಬಿ. ಆರ್. ಅಂಬೇಡ್ಕರ, ಮಾಜಿ ಉಪ ಪ್ರಧಾನಿ ಡಾ ll ಬಾಬು ಜಗನ್ ಜೀವ ರಾಮ್ ರವರ್ ಜಯಂತಿ ಕಾರ್ಯಕ್ರಮವನ್ನು

Read More »

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರಿಗೆ ಅವಮಾನ

ಶಿವಮೊಗ್ಗ: ನಾನು ಯಾರದೋ ಕೃಪೆಯಿಂದ ಎಂ.ಎಲ್.ಸಿ ಆದವನಲ್ಲ! ಜನರ ಭರವಸೆಯಿಂದ, ವಿಶ್ವಾಸದಿಂದ, ಅವರು ನನಗೆ ನೀಡಿದ ಮತಗಳ ಪವಿತ್ರತೆಯಿಂದ ನಾನು ಈ ಸ್ಥಾನಕ್ಕೆ ಶಾಸಕ (ಎಂ.ಎಲ್.ಎ) ಆಗಿ ಬಂದಿರುವುದು ಎಂದು ಶಿವಮೊಗ್ಗ ಶಾಸಕ ಶ್ರೀ

Read More »