ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

50 ಕೋಟಿ ರೂ. ನಾಯಿಯ ಖರೀದಿ ಮಾಡಿದ್ದೇನೆ ಎಂದಿದ್ದವನ ಮನೆ ಮೇಲೆ ಇ.ಡಿ ರೈಡ್! ನಿಜ ಗೊತ್ತಾದ್ರೆ ನೀವೂ ನಗ್ತೀರಾ!

ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾದ ಶ್ವಾನವನ್ನು ಪ್ರದರ್ಶಿಸುತ್ತಾ… ಈ ಶ್ವಾನಕ್ಕೆ 50 ಕೋಟಿ ರೂ. ಕೊಟ್ಟು ತಗೊಂಡಿದ್ದೀನಿ ಎಂದು ಪೋಸು ಕೊಡುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ ಗೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ

Read More »

ಗುಡ್‌ ಫ್ರೈಡೇಯನ್ನು ಹೇಗೆ ಆಚರಿಸಲಾಗುತ್ತದೆ.? ಗುಡ್‌ ಫ್ರೈಡೇ ಇತಿಹಾಸ, ಮಹತ್ವ

ಇದು ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಮರಣವನ್ನು ಗುರುತಿಸುವ ಶೋಕದ ದಿನವಾಗಿ ಆಚರಿಸಲಾಗುತ್ತದೆ. 2025ರ ಗುಡ್‌ ಫ್ರೈಡೇಯನ್ನು ಏಪ್ರಿಲ್‌ 18ರಂದು ಶುಕ್ರವಾರ ಆಚರಿಸಲಾಗುತ್ತಿದೆ. ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆಯನ್ನು ಸ್ಮರಿಸುವ ಕ್ರಿಶ್ಚಿಯನ್ ಧರ್ಮದ ಮಹತ್ವದ ಧಾರ್ಮಿಕ ದಿನಗಳಲ್ಲಿ ಶುಭ

Read More »

IPL 2025: ಮುಂಬೈ ಬೌಲರ್​ಗಳ ಮ್ಯಾಜಿಕ್ ; ಹೈದರಾಬಾದ್​ಗೆ 5ನೇ ಸೋಲು

ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿ ಐಪಿಎಲ್ 2025ರ ಪ್ಲೇಆಫ್ ಆಸೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ. ಇಡೀ ತಂಡದ ಸಾಂಘಿಕ ಪ್ರದರ್ಶನದಿಂದಾಗಿ ಮುಂಬೈ ಗೆಲುವಿನತ್ತ ಸಾಗಿತು. ಈ

Read More »

ಬೇಸಿಗೆ ಹಿನ್ನಲೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಪ್ಪಿಗೆ

ಬಳ್ಳಾರಿ / ಕಂಪ್ಲಿ : ಬೇಸಿಗೆ ಹಿನ್ನಲೆ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿಗಳಿಗೆ 15ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ

Read More »

ಅಂಬೇಡ್ಕರ್ ಎಂದರೆ ಶಕ್ತಿ, ಧೈರ್ಯ, ಜ್ಞಾನ, ಸಮಾನತೆ, ಪ್ರತಿಯೊಬ್ಬರೂ ಅವರ ತತ್ವ ಸಿದ್ಧಾಂತ ಪಾಲಿಸಬೇಕು : ಜೆ. ಎನ್. ಗೋಕುಲ್

ಬಳ್ಳಾರಿ / ಕಂಪ್ಲಿ : ತಾಲೂಕಿನ ಸಮೀಪದ ಬಳ್ಳಾಪುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಎನ್. ಗಣೇಶ ರವರ ಪುತ್ರ

Read More »

ವಿಜೃಂಭಣೆಯಿಂದ ನಡೆದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ

ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ದೇವಸಮುದ್ರ ಗ್ರಾಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಮುಖಂಡ

Read More »

ಬಯಲಾಟ ಇಂದಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಲುಕಿದೆ : ಕೆ. ಆರ್. ದುರ್ಗಾದಾಸ್.

ಬಳ್ಳಾರಿ/ ಕಂಪ್ಲಿ : ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸುವ ಮೂಲಕ ಅವರಿಗೆ ಮೌಲ್ಯಗಳ ಪಾಠ ಮಾಡುತ್ತಿದ್ದ ಬಯಲಾಟಗಳು ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ

Read More »

ವಿಕಲಚೇತನ ಸಿಬ್ಬಂದಿ ಮುಂಬಡ್ತಿ ಬಗ್ಗೆ ವಿಚಾರಣೆ

ನವ ದೆಹಲಿ: ಬೆಂಗಳೂರಿನ ಕೆನರಾ ಬ್ಯಾಂಕ್ ನಲ್ಲಿ ದುಡಿದಿದ್ದ ವಿಕಲಚೇತನ ಸಿಬ್ಬಂದಿಯ ಬಡ್ತಿ ವಿವಾದದ ಕುರಿತು ಕೋರ್ಟು ವಿಚಾರಣೆಯು ನವದೆಹಲಿಯ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯದಲ್ಲಿ ಆನ್‌ಲೈನ್‌ನಲ್ಲಿ ಈ ದಿನ ವಿಚಾರಣೆ ನಡೆಸಿದರು. ಇಂಡಿಯನ್

Read More »

ಮುಂದಿನ ವಿಚಾರಣೆವರೆಗೆ ವಕ್ಫ್ ಕಾಯಿದೆಗೆ ಯಾವುದೇ ತಿದ್ದುಪಡಿ ಬೇಡ: ಸುಪ್ರೀಂ ಕೋರ್ಟ್

ನವದೆಹಲಿ: ಮುಂದಿನ ವಿಚಾರಣೆಯವರೆಗೆ ವಕ್ಫ್ ನೇಮಕಾತಿ ಮಾಡುವಂತಿಲ್ಲ ಹಾಗೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಗುರುವಾರ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಬಳೆದಾರರಿಂದ ವಕ್ಫ್​ ಆಸ್ತಿಗಳನ್ನು ಡಿನೋಟಿಪೈ ಮಾಡುವುದು, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ,

Read More »

ಪ್ರತ್ಯೇಕ ಡೇರಿ ಸ್ಥಾಪಿಸದಿದ್ದರೆ ಬಳ್ಳಾರಿಗೆ ಹನಿ ಹಾಲು ಕಳಿಸಲ್ಲ : ಅಖಿಲ ಕರ್ನಾಟಕ ರಾಜ್ಯ ಕಿಸಾಸ್ ಜಾಗೃತಿ ಸಂಘದ ನಿರ್ಧಾರ

ವಿಜಯನಗರ / ಹೊಸಪೇಟೆ : ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಜಿಲ್ಲೆಗಳನ್ನು ಒಳಗೊಂಡ ಹಾಲು ಒಕ್ಕೂಟದಲ್ಲಿ ಅತ್ಯಧಿಕ ಹಾಲು ಉತ್ಪಾದಿಸುವ ಜಿಲ್ಲೆ ವಿಜಯನಗರ. ಇಲ್ಲಿಗೆ ಹೆಚ್ಚು ನಿರ್ದೇಶಕರ ಸ್ಥಾನ, ಮೇಗಾ ಡೇರಿ ನೀಡದಿದ್ದರೆ

Read More »
error: Content is protected !!