
ಚಿಟಗಿನ ಕೊಪ್ಪದಲ್ಲಿ ಎನ್.ಎಸ್.ಎಸ್. ಶಿಬಿರ
ಬಾಗಲಕೋಟೆ ತಾಲೂಕಿನ ಬೇವೂರಿನ ಪಿ.ಎಸ್.ಎಸ್ ಕಾಲೇಜು ವತಿಯಿಂದ ಎನ್.ಎಸ್.ಎಸ್.ವಾಷಿ೯ಕ ಶಿಬಿರವನ್ನು ಚಿಟಗಿನ ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿ.ಜಿ. ಮಾಗನೂರ ವಹಿಸಿಕೊಳ್ಳುವರು. ಕಾಯ೯ಕ್ರಮದ ಉದ್ಘಾಟನೆಯನ್ನು ಬಾಗಲಕೋಟೆಯ ಶಾಸಕರಾದ ಎಚ್.ವಾಯ್.ಮೇಟಿಯವರು ನೆರವೇರಿಸುವರು.








