
ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ವತಿಯಿಂದ ಸಾರಿಗೆ ಸಚಿವರಿಗೆ ಬಕ್ರೀದ್ ವರೆಗೂ ಗೋವು ಸಾಗಾಣಿಕೆ ನಿಷೇಧಕ್ಕೆ ಮನವಿ
ಬೆಂಗಳೂರು: ಬೆಂಗಳೂರು ಹೆಚ್ಚುವರಿ ಜಿಲ್ಲಾಧಿಕಾರಿಯವರು ಗೋವು ಹಾಗೂ ಒಂಟೆ ಸಾಗಾಟ ಮಾಡುವುದನ್ನು ನಿಷೇಧಿಸಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ, ವರದಿಯ ಹಿನ್ನಲೆಯಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕೂಡಾ ಗೋ-ವಂಶವನ್ನು ಕುರ್ಬಾನಿಗಾಗಿ, ಹಿಂಸಾತ್ಮಕವಾಗಿ ಸಾಗಾಟ








