
ಜಯಮ್ಮದೇವಿ ಹಾಗೂ ಶ್ರೀ ಆಂಜನೇಯಸ್ವಾಮಿದೇವಸ್ಥಾನದ ಕುಂಭಾಭಿಷೇಕ ಉದ್ಘಾಟನಾ ಕಾರ್ಯ ಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ಶಾಸಕ ಎಂ.ಆರ್ ಮಂಜುನಾಥ್
ಚಾಮರಾಜನಗರ/ ಹನೂರು:ತಾಲೂಕಿನ ರಾಮಪುರ ಗ್ರಾಮಕ್ಕೆ ಮಾನ್ಯ ಕೇಂದ್ರ ರೈಲ್ವೇ ಹಾಗೂ ಜಲಸಕ್ತಿ ರಾಜ್ಯ ಸಚಿವ ವಿ ಸೋಮಣ್ಣ ರವರು ಇದೇ ಸೋಮವಾರ ಜಯಮ್ಮದೇವಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಕುಂಭಾಭಿಷೇಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ








