
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀ ಅಶೋಕ್ ಕೋಳಾರಿ ಅವರ 53ನೇ ವರ್ಷದ ಜನುಮ ದಿನಾಚರಣೆ
ವಿಜಯಪುರ ಜಿಲೆಯ ಆಲಮೇಲ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕೋಳಾರಿ ಅವರ 53ನೇ ವರ್ಷದ ಜನುಮದಿನದವನ್ನು ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಸಾಧಿಕ್ ಸುಂಬಡ, ಶ್ರೀ ಬಸವರಾಜ್ ತೆಲ್ಲೂರ್, ಶ್ರೀರಮೇಶ್








