
ಉಜ್ಜಿನಿ ರಸ್ತೆಯ ದುರಸ್ತಿ ಯಾವಾಗ ?ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ದ ಜಿಲ್ಲಾ ಉಪಾಧ್ಯಕ್ಷರ ಆಗ್ರಹ
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಸಾಧಾರಣ ಮಳೆ ಆಗಿರುವುದರಿಂದ ಕೊಟ್ಟೂರು ಪಟ್ಟಣದ ಸಿ, ಪಿ ಎಡ್ ಕಾಲೇಜ್ ಹತ್ತಿರ ಹಾಗೂ ಕೊಟ್ಟೂರು ಟು ಉಜ್ಜಿನಿ, ಅರಬಾವಿ ಟು ಚಳ್ಳಕೆರೆ ರಾಜ್ಯ ಹೆದ್ದಾರಿ ಈ ರಸ್ತೆಯಾಗಿದ್ದು








