ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಆಧುನಿಕ ವಚನಗಳು

‌ ೧.ಅಯ್ಯಾ, ಬಡತನವನೇಹಾಸಿ ಹೊದ್ದು ಮಲಗಿದರೂಸ್ವಾಭಿಮಾನವ ಬಿಡದೇ,ಹಗಲಿರುಳೂ ದುಡಿದುಚೆಂದದ ಬದುಕು ಕಟ್ಟಿಕೊಳ್ಳಲುಅವಕಾಶವನ್ನೇ ಕೊಡದಸೊಕ್ಕಿನ ಸಿರಿವಂತ ಸೋಮಾರಿಗಳು,ಇದ್ದರೂಸತ್ತಂತೆ ನೋಡಾ ಶಿವ ಶಿವಾ! ಅಯ್ಯಾ ನಾವು ನುಡಿದಂತೆನಡೆಯದವರಯ್ಯ,ಹುಸಿಯ ನುಡಿಯುವವರುನಾವು ನೋಡಯ್ಯ,ಅನ್ಯಾಯ ಮಾಡಿ ಮೇಲೆಬಂದವರು ನಾವಯ್ಯ,ಲೋಕದ ಡೊಂಕನುತಿದ್ದಲು ಹೊರಟವರು

Read More »

IPL 2025. RCB vs CSK : ಬೆಂಗಳೂರು ಬಳಗಕ್ಕೆ ರೋಚಕ ಎರಡು ರನ್‌ಗಳ ಜಯ

ಬೆಂಗಳೂರಿನ : ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು.ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಕೊನೆಯ ಓವರ್‌ನಲ್ಲಿ ದಯಾಳ್ ತಮ್ಮ ತಾಳ್ಮೆಯನ್ನು ಕಾಯ್ದುಕೊಂಡು ರಾಯಲ್

Read More »

ಇಂದು ಚಾರಿತ್ರಿಕ ಐಸಿರಿಯ ಕಂಪ್ಲಿಯ ಸೋಮೇಶ್ವರ ಜಾತ್ರಾ ಮಹೋತ್ಸವ

ಬಳ್ಳಾರಿ / ಕಂಪ್ಲಿ : ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ ಜರಗಲಿದೆ ಈ ಕಾರ್ಯಕ್ರಮದಲ್ಲಿ ಮಹಾರುದ್ರಾಭಿಷೇಕ, ಮಹಾಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಂಜೆ 6:00 ಗಂಟೆಗೆ ಭಕ್ತರಿಂದ ಮಹಾ ರಥೋತ್ಸವ ಕಾರ್ಯಕ್ರಮ ಜರಗಲಿದೆ.

Read More »

ತಳವಾರರಿಗೆ ಪರಿಶಿಷ್ಟ್ ಪಂಗಡ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ನೀಡಿ

ಕಲಬುರಗಿ/ ಜೇವರ್ಗಿ: ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಕಲಬುರ್ಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಳವಾರ ಜಾತಿ ಜನಾಂಗಕ್ಕೆ ನೀಡಬೇಕಾದ ಪರಿಶಿಷ್ಟ ಪಂಗಡ ಜಾತಿ

Read More »

ಪ್ರತೀಕಾರ

ಹಣದ ದಾಹಕ್ಕೆ ಬಲಿಯಾಗಿನೆಮ್ಮದಿ ಬದುಕು ಮಂಕಾಗಿಬಾಳ ಭರವಸೆ ಕೊಚ್ಚಿ ಹೋಗಿದಿನವು ಸಾಗಿದೆ ಅತಂತ್ರವಾಗಿ ದೂರ ದೃಷ್ಟಿಯ ಯೋಚಿಸದೆಉಸಿರಿತ್ತ ಗಿಡ ಮರವ ಕಡಿದೆಢಾಂಬಿಕ ಬದುಕಿಗೆ ಅಣಿಯಾದೆಸ್ವಾರ್ಥದಿ ಅಹಂಕಾರದಿ ಮೆರೆದೆ ಗಿಡ ಮರಗಳೆಲ್ಲ ಧರೆಗುರುಳಿಸುಂದರ ನಿಸರ್ಗವೆಲ್ಲಾ ಕೆರಳಿಜೀವ

Read More »

ಎಸ್ .ಎಸ್ .ಎಲ್. ಸಿ :ಉತ್ತಮ ಫಲಿತಾಂಶ ಪಡೆದ ಕಂದಗಲ್ಲ ಸರಕಾರಿ ಪ್ರೌಢಶಾಲೆ.

ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಬಾಗಲಕೋಟೆ: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 1 ರಲ್ಲಿ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಸರಕಾರಿ ಪ್ರೌಢಶಾಲೆ ತನ್ನ

Read More »

ಹೇಮರಡ್ಡಿ ಮಲ್ಲಮ್ಮ, ಸಿದ್ಧಲಿಂಗ ಶ್ರೀಗಳ ಮೂರ್ತಿ ಭವ್ಯ ಮೆರವಣಿಗೆ

ಬಾಗಲಕೋಟೆ: ತಾಲೂಕಿನ ಶಿರೂರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರವಿವಾರ ಪ್ರತಿಷ್ಠಾಪನೆಗೊಳ್ಳಲಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಲಿಂ. ಸಿದ್ಧಲಿಂಗ ಮಹಾಸ್ವಾಮಿ ಗಳವರ ಮೂರ್ತಿಗಳ ಮೆರವಣಿಗೆ ಶನಿವಾರ ವೈಭವದಿಂದ ಜರುಗಿತು. ಮುಂಜಾನೆ

Read More »

ನೇಗಿಲು ಹಿಡಿದು ದೇಶದ ರೈತರಿಗೆ ಅನ್ನ ನೀಡಲು ಸಿದ್ದ ದೇಶ ರಕ್ಷಣೆಗಾಗಿ ಸಮಯ ಬಂದ್ರೆ ಬಂದೂಕು ಹಿಡಿದು ಹೋರಾಟ ಮಾಡಲು ಸಿದ್ಧ : ರೈತ ಸೇನೆ

ಕಲ್ಬುರ್ಗಿ : ಕಳೆದ ಮೂರು ನಾಲ್ಕು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಶ್ರೀನಗರದಿಂದ 90 ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಅತ್ಯಂತ ಸುಂದರ ಪರ್ವತ ಶ್ರೇಣಿಯ ಜಗತ್ ವಿಖ್ಯಾತ ಮಿನಿ ಸ್ವಿಟ್ಜರ್ಲೆಂಡ್‌‌ ಎಂದು ಖ್ಯಾತಿಯಾಗಿರುವ

Read More »

ರಾಷ್ಟ್ರೀಯ ಅಹಿಂದ ಸಂಘಟನೆಯ ಕಲ್ಬುರ್ಗಿ ಜಿಲ್ಲಾ ಮಾಧ್ಯಮ ಸಲಹಾಗಾರರನ್ನಾಗಿ ಜೆಟ್ಟೆಪ್ಪ .ಎಸ್. ಪೂಜಾರಿ ನೇಮಕ

ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರುಈ ಸಂಘಟನೆಯ ವತಿಯಿಂದ ಶ್ರೀ ಜೆಟ್ಟೆಪ್ಪ ಎಸ್. ಪೂಜಾರಿ ಇವರನ್ನು ಕಲ್ಬುರ್ಗಿ ಜಿಲ್ಲೆಯ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಹಾಗೂರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಕಾರ್ಯಕಾರಣಿ ಸಮಿತಿಯು ಒಮ್ಮತದಿಂದ ತೀರ್ಮಾನಿಸಿ

Read More »
error: Content is protected !!