
ಸುಗ್ಗೇನಹಳ್ಳಿ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಬಳ್ಳಾರಿ / ಕಂಪ್ಲಿ : ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿಕ)ಯ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ರಾಮಾಂಜನೇಯ(ಅಧ್ಯಕ್ಷ), ಹೆಚ್.ತಿಮ್ಮಪ್ಪ(ಉಪಾಧ್ಯಕ್ಷ), ವಿ.ಗುರುಸ್ವಾಮಿ(ಖಜಾಂಚಿ), ಎನ್.ಆನಂದ(ಪ್ರಧಾನ ಕಾರ್ಯದರ್ಶಿ), ವಿ.ಹನುಮಂತ








