
ದಮ್ಮೂರ: ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ೩೭೩ ನೇ ಶಿವಾನುಭವ ಗೋಷ್ಠಿ
ಜೀವನದಲ್ಲಿ ನೈತಿಕತೆಯ ಪಾತ್ರ ಮಹತ್ವವಾದುದು ಕೊಪ್ಪಳ/ ಯಲಬುರ್ಗಾ : ಪ್ರತಿಯೊಬ್ಬರೂ ಉತ್ತಮ ಬದುಕು ರೂಪಿಸಿಕೊಳ್ಳಬೇಕಾದರೆ ಮಾನವೀಯ ಮತ್ತು ನೈತಿಕತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಪುಣ್ಯದ ಫಲ ದೊರೆಯಲು ಸಾಧ್ಯ ಎಂದು ಜಿಲ್ಲಾ ಚುಟುಕು








