ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ವರದಿಯ ಫಲಶೃತಿ :ಕರುನಾಡ ಕಂದ ಪತ್ರಿಕೆಗೆ ಧನ್ಯವಾದ ಸಲ್ಲಿಸಿದ ಗ್ರಾಮದ ರೈತರು

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾದುದರಿಂದ ಗ್ರಾಮದ ರೈತರು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಸೇರಿದಂತೆ ವಲಯ ಅರಣ್ಯಾಧಿಕಾರಿಗಳಿಗೆ ಸುಮಾರು ಸಲ ಅರ್ಜಿ ಕೊಟ್ಟರೂ ಸಹ ಸಮಸ್ಯೆ ಬಗೆಹರಿಯದ ಕಾರಣ

Read More »

ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ರಕ್ಷಣೆಗಾಗಿ ಅನ್ಯ ಭಾಷಿಕರ ಅಪರಾಧ ತಡೆ ಕಾಯಿದೆ (2025) ಅನ್ನು ರೂಪಿಸಿ, ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಉಪ ತಹಶೀಲ್ದಾರ್ ಮುಖಾಂತರ ವರುಣ್ ಚಕ್ರವರ್ತಿ ಮನವಿ

ಕರ್ನಾಟಕ ರಾಜ್ಯವು ತನ್ನದೇ ಆದಂತಹ ಘನತೆ ಗೌರವಗಳನ್ನು ಇತಿಹಾಸವನ್ನು ಉಳಿಸಿಕೊಂಡು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ತನ್ನ ಭಾಷೆಯಿಂದಲೇ ಭಾಷೆಯ ಹುಟ್ಟಿನಿಂದಲೇ ಇತಿಹಾಸವನ್ನು ಸೃಷ್ಟಿಸಿಕೊಂಡಿದೆ, ಭಾರತ ದೇಶದಲ್ಲಿ ಅತೀ ಹಳೆಯ ಭಾಷೆಯಾಗಿ ಹಾಗೂ ಸುಲಭ, ಸರಳ

Read More »

ಮೂಲಮಠದಲ್ಲಿ ಪುಣ್ಯ ಸ್ಮರಣೋತ್ಸವ

ಬಾಗಲಕೋಟೆ/ ಹುನಗುಂದ: ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯ ಮಹಾಂತೇಶ್ವರ ಮೂಲಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಡಾ. ಮಹಾಂತಪ್ಪಗಳ್ಳವರ 7ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು 19.05.2025 ರಂದು ಸೋಮವಾರದoದು ಶ್ರೀಮಠದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ

Read More »

ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ಬೃಹತ್ ಪ್ರತಿಭಟನೆ :ಮಿಣ್ಣಾಪುರ ಕಾಂತರಾಜು

ಒಂದು ವೇಳೆ ವೃಷಭಾವತಿ ಏತ ನೀರಾವರಿ ಹೆಸರಿನಲ್ಲಿ ವಿಷಪೂರಿತ ನೀರು ಹರಿಸಿ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಈ ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ರಾಜ್ಯವೇ ತಿರುಗಿ ನೋಡುವಂತ ಬೃಹತ್ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದ್ದು ತಾಲ್ಲೂಕಿನ

Read More »

ಸಿಡಿಲು ಹೊಡೆದು ಹಸು ಸಾವು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಸಿಡಿಲು ಬಡದು ಪುಟ್ಟೇಗೌಡ ರವರ ಹಸು ಸಿಡಿಲು ಬಡಿದು ಸಾವನ್ನಪ್ಪಿದ್ದು ಕೂಲಿ ಕಾರ್ಮಿಕರಾದ ರೈತರಿಗೆ ಈ ಹಸು ಆಧಾರವಾಗಿದ್ದು ಹಸು ಕಳೆದುಕೊಂಡವರ ಕುಟುಂಬದವರ ಗೋಳು ನೋಡಲಾಗುತ್ತಿಲ್ಲ

Read More »

ಜಾಗೃತ ಕ್ಷೇತ್ರ ಶಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ

ಧರ್ಮ ಭೂಮಿಯಾದ ನಮ್ಮ ಭಾರತ ದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ಹೆಜ್ಜೆ ಹೆಜ್ಜೆಗೂ ತೀರ್ಥಕ್ಷೇತ್ರಗಳನ್ನು ಹೊಂದಿರುವ ಭರತ ಭೂಮಿಯಲ್ಲಿ ನೂರಾರು, ಸಾವಿರಾರು ದೇವತೆಗಳು ಪುಣ್ಯ ಪುರುಷರು, ಸಂತರು ಆಗಿ ಹೋಗಿದ್ದು

Read More »

ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರಜ್ಞೆ ಬೆಳಿಸಿಕೊಳ್ಳಬೇಕು: ಡಾ. ಪ್ರವೀಣ ಪೊಲೀಸ ಪಾಟೀಲ

ಕೊಪ್ಪಳ : ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಇರಬೇಕು ಮತ್ತು ನಮ್ಮ ಕಲೆ, ಸಂಸ್ಕೃತಿ ಇತಿಹಾಸ ಮತ್ತು ಬಾಷೆಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಇವುಗಳ ಕುರಿತು ಅಧ್ಯಯನ ಮಾಡಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕನ್ನಡ

Read More »

ಬಾನು ಮುಷ್ತಾಕ್‌ ಗೆ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ

ಬೆಂಗಳೂರು : ಖ್ಯಾತ ಲೇಖಕಿ ಬಾನು ಮುಷ್ತಾಕ್‌ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕಥಾಸಂಕಲನದ ಇಂಗ್ಲಿಷ್ ಅನುವಾದಿತ ‘ಹಾರ್ಟ್ ಲ್ಯಾಂಪ್’ ಕೃತಿಯು ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಮೇ. 21ರಂದು

Read More »

ಗುಂಡ್ಲುಪೇಟೆ: ಅದ್ದೂರಿ ಬಸವ ಜಯಂತಿ ಆಚರಣೆ

ಚಾಮರಾಜನಗರ/ ಗುಂಡ್ಲುಪೇಟೆ: ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ-ಲಿಂಗಾಯಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪಟ್ಟಣದ ಜೆ.ಎಸ್.ಎಸ್ ಕಾಲೇಜು ಬಳಿ ಬಸವೇಶ್ವರ ಪ್ರತಿಮೆಯನ್ನು ಮೂರ್ತಿಯನ್ನು ಅಲಂಕೃತ ವಾಹನದಲ್ಲಿರಿಸಿ

Read More »

ಗುಂಡ್ಲುಪೇಟೆ: ಭೀಮೋತ್ಸವ-2025ರ ಪೋಸ್ಟರ್ ಬಿಡುಗಡೆ

ಚಾಮರಾಜನಗರ/ ಗುಂಡ್ಲುಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಮೇ.26ರಂದು ನಡೆಯುವ ಭೀಮೋತ್ಸವ-2025ರ ಪೋಸ್ಟರ್ ಅನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಾಗೂ ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್ ಬಿಡುಗಡೆಗೊಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಆಚರಣಾ ಸಮಿತಿ ವತಿಯಿಂದ

Read More »