ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಕಚೇರಿಯನ್ನು ಉದ್ಘಾಟಿಸಿದ ಸಂಸದ ಸಾಗರ್ ಖಂಡ್ರೆ

ಬೀದರ/ ಕಮಲನಗರ : ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಕಮಲನಗರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ

Read More »

ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರಿಗೆ ರಬಕವಿ ಬನಹಟ್ಟಿ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನವನ್ನಾಗಿ ಆಚರಣೆ

Read More »

ಪ್ರಯಾಗರಾಜ್ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಮುಳುಗಿ ಏಳುವುದು ಸುದೈವವೇ ಸರಿ : ವೀರೇಶ ಚನ್ನಳ್ಳಿ

ಉತ್ತರ ಪ್ರದೇಶದ ಪ್ರಯಾಗರಾಜ್ ಕುಂಭ ಮೇಳದಲ್ಲಿ ಮಾಜಿ ಗೃಹ ಸಚಿವರಾದ ಪಿ.ಜಿ.ಆರ್ ಸಿಂಧೆ ಅವರು ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಶಾಹಿ ಪುಣ್ಯ ಸ್ನಾನ ಮಾಡಿದರು. ಇವರ ಜೊತೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿಶ್ವಕರ್ಮ

Read More »

ಕರುನಾಡು ಕಂಡ ಶ್ರೇಷ್ಠ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ : ಸಂಗಮೇಶ ಎನ್. ಜವಾದಿ

ಕರುನಾಡು ಕಂಡ ಶ್ರೇಷ್ಠ ಸಾಹಿತಿ , ಪ್ರಗತಿಪರ ವಿಚಾರಧಾರೆಯ ಶ್ರೇಷ್ಠ ವಿದ್ವಾಂಸರು, ನೇರ ನುಡಿಯ ಚಿಂತಕರು, ಹೋರಾಟಗಾರರು, ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನಾಡಿನ ಸೇವೆಗೈಯುತ್ತಿರುವವರು ಡಾ. ಪುರುಷೋತ್ತಮ ಬಿಳಿಮಲೆ ಅವರು ಎಂದು ಪ್ರಗತಿಪರ

Read More »

“ಅಂಬೇಡ್ಕರ್ ಜಯಂತಿ ಬಳಿಕ ಚುನಾವಣೆ ಘೋಷಿಸಿರಾಜ್ಯಾಧ್ಯಕ್ಷ ಶ್ರೀ ಚಿದಾನಂದ ಕಾಂಬಳೆ ಸರ್ಕಾರಕ್ಕೆ ಮನವಿ”

ವಿಜಯಪುರ/ ಇಂಡಿ: ಪ್ರತಿ ವರ್ಷ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸುವ ಸಮಯದಲ್ಲಿಯೇ ಚುನಾವಣೆಗಳು ಘೋಷಣೆಯಾಗುತ್ತಿದ್ದು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅಂಬೇಡ್ಕರ್ ಅವರ ಜಯಂತಿಯನ್ನು ರಾಜ್ಯ ಸರ್ಕಾರ, ಜಿಲ್ಲೆ, ತಾಲೂಕ ಆಡಳಿತ ಅದ್ದೂರಿಯಾಗಿ

Read More »

ದೇಶದ ಅಭಿವೃದ್ಧಿಗಾಗಿ ಯುವ ಪೀಳಿಗೆಯ ಪಾತ್ರ ತುಂಬಾ ಮುಖ್ಯ : ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಡಾಕ್ಟರ್ ಎನ್. ಟಿ. ಶ್ರೀನಿವಾಸ್ ನೇತೃತ್ವದಲ್ಲಿ ಸಂತೋಷ್ ಎಸ್ ಲಾಡ್ ಫೌಂಡೇಶನ್ ನಿಂದ ಭಾನುವಾರ ಆಯೋಜಿಸಿದ ಬೃಹತ್ ಉದ್ಯೋಗ ಸಾವಿರಾರು ಯುವಕ ಯುವತಿಯರು

Read More »

ಹನಿಗವನ : ವಿಪರ್ಯಾಸ

ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯ ಜನರೂ ಆದೆವು,ಮಾನವೀಯ ಮನಸ್ಸುಳ್ಳಮನುಷ್ಯರು ಮಾತ್ರ,ನಾವಾಗಲೇ ಇಲ್ಲ!ಆಗಲೇ ಇಲ್ಲ,!

Read More »

ರನ್ನ ವೈಭವ ೨೦೨೫ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳು

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಿನ್ನೆ ರನ್ನ ವೈಭವ ೨೦೨೫ ಪ್ರಯುಕ್ತ ವಿವಿಧಕ್ರೀಡಾ ಕಾರ್ಯಕ್ರಮ ನೆರವೇರಿದವು.ಪುರುಷರ ಹಾಗೂ ಮಹಿಳೆಯರ, ಅಂತರ ರಾಜ್ಯ ಕಬ್ಬಡ್ಡಿ ಪಂದ್ಯಾವಳಿಗಳು, ಪುರುಷರ ಹಾಗೂ ಮಹಿಳೆಯರ ಮ್ಯಾರಾಥಾನ್, ಪುರುಷರ ಸಂಗ್ರಾಣಿ ಕಲ್ಲು,ಚೀಲ,ಗುಂಡು,ಎತ್ತುವ

Read More »

ಚಿಂತಕ ಮಾವಳ್ಳಿ ಶಂಕರ್‌ಗೆ ಕಲಬುರ್ಗಿ ಪ್ರಗತಿಪರ ಪ್ರಶಸ್ತಿ

ಬೆಂಗಳೂರು : ಬಸವ ಇಂಟರ್‌ನ್ಯಾಷನಲ್ ಫೌಂಡೇಷನ್‌ ವತಿಯಿಂದ ಕೊಡಮಾಡುವ 2025ನೇ ಸಾಲಿನ ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಗೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕ‌ರ್ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ

Read More »

ತ್ಯಾಗಮಯಿ ಅಪ್ಪ

ಅಪ್ಪ ನಿನ್ನ ಹೆಗಲನೇರಿಆಕಾಶ ನೋಡುವಾಸೆನೀನು ಹೊಡೆವ ಸೈಕಲ್ಲೇರಿಬೀದಿ ಬೀದಿ ತಿರಗುವಾಸೆ//೧// ನಿನ್ನ ಹಾಗೆ ವಿದ್ಯೆ ಕಲಿತುದೊಡ್ಡ ನೌಕರನಾಗುವೆಹೀರೋ ಹೊಂಡಾ ನಿನಗೆ ಕೊಡಿಸಿನಾನು ಸೈಕಲ್ ಹೊಡೆಯುವೆ//೨// ಸೈಕಲ್ ಮೇಲೆ ಸಂತೆಗೆ ಹೋಗಿಚುರುಮುರಿ ತಿಂದು ನಲಿಯುವೆಅಕ್ಕ ತಂಗಿಗೆ

Read More »
error: Content is protected !!