
ಡಾ. ಪಂಚಾಕ್ಷರಿ ಹಿರೇಮಠ ಸ್ವಾತಂತ್ರ ಹೋರಾಟಗಾರ ಮತ್ತು ಒಬ್ಬ ಶ್ರೇಷ್ಠ ವಿದ್ವಾಂಸ- ಅರುಣಾ ನರೇಂದ್ರ ಪಾಟೀಲ
ಕೊಪ್ಪಳ : ಡಾ. ಪಂಚಾಕ್ಷರಿ ಹಿರೇಮಠ ಅವರು ಸ್ವಾತಂತ್ರ ಹೋರಾಟಗಾರ, ಕವಿ, ಲೇಖಕ, ಹೋರಾಟಗಾರ ಹಾಗೂ ಅಧ್ಯಾಪಕ.ಇದಕ್ಕೂ ಮಿಗಿಲಾಗಿ ಒಬ್ಬ ಶ್ರೇಷ್ಠ ವಿದ್ವಾಂಸ ಎಂದು ಕವಯಿತ್ರಿ ಅರುಣಾ ನರೇಂದ್ರ ಪಾಟೀಲ ಅಭಿಪ್ರಾಯಪಟ್ಟರು. ಕೊಪ್ಪಳ ಜಿಲ್ಲಾ








