
ಶಿಕ್ಷಕರ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಾವಣೆ ಮಾಡುವಂತೆ ಮನವಿ
ಬಳ್ಳಾರಿ / ಕಂಪ್ಲಿ : ಬಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಹೊಸಪೇಟೆಗೆ ಭೇಟಿ ನೀಡಿ ಶಿಕ್ಷಕರ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಾವಣೆ ಮಾಡುವಂತೆ ಮನವಿಯನ್ನು ನೀಡಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ ಇವರೊಂದಿಗೆ ಸುಧೀರ್ಘವಾಗಿ








