
ಇಂಡಿ ನಗರದ ರೈವೋಪಾಂಡಿ ಒಳಚರಂಡಿ ನೀರಿನ ಸಮಸ್ಯೆ – ಜನತೆ ತೀವ್ರ ಸಂಕಷ್ಟದಲ್ಲಿ, ಆಡಳಿತ ನಿರ್ಲಕ್ಷ್ಯ!
ವಿಜಯಪುರ ಜಿಲ್ಲೆ ಇಂಡಿ ನಗರದ ರೈವೋಪಾಂಡಿ ಒಳಚರಂಡಿ ನೀರು ತುಂಬಿ ಜನರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಸ್ಥಳೀಯರು ದಿನನಿತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.ಇದೇ ಒಳಚರಂಡಿ ನೀರಿನಲ್ಲಿ ಕಳೆದ ರಾತ್ರಿ ಒಬ್ಬ








