
ವನಸಿರಿ ಫೌಂಡೇಷನ್ ನಿಂದ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ಲ ಪಟ್ಟಣದ R.K ನಗರದಲ್ಲಿ ಇಂದು ವನಸಿರಿ ಫೌಂಡೇಷನ್ (ರಿ.) ರಾಜ್ಯ ಘಟಕ ರಾಯಚೂರು ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳ ಸಹಯೋಗದಲ್ಲಿ ಬೇಸಿಗೆಯಲ್ಲಿ ಪ್ರಾಣಿಪಾಕ್ಷಿಗಳ ದಾಹವನ್ನು ತೀರಿಸಲು “ಪಕ್ಷಿಗಳಿಗೆ








