ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ 2ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ 50 ಸಸಿ ನೆಟ್ಟ ವನಸಿರಿ ತಂಡ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಷನ್ ವತಿಯಿಂದ ನಡೆದಾಡುವ ದೇವರು, ಶತಮಾನದ ಸಂತರು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ 2ನೇ

Read More »

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮೂಲ ಮಠದ ದೇವಸ್ಥಾನದಲ್ಲಿ ವನಸಿರಿ ಫೌಂಡೇಷನ್ ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

Read More »

ಲವ ಕುಶ ಜೋಡುಕರೆ ಕಂಬಳ

ಮಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ಶಾಸಕರಾದ ಶ್ರೀ ಯು.ಟಿ. ಖಾದರ್ ಇವರ ಸಾರಥ್ಯದಲ್ಲಿ ಇದೇ ಬರುವ ತಾ. 11-01-2025ನೇ ಶನಿವಾರ ಬೆಳಿಗ್ಗೆ ಗಂಟೆ 9.00ರಿಂದ ಮಂಗಳೂರು ಸಮೀಪದ ನರಿಂಗಾನ ಗ್ರಾಮದ

Read More »

ಸಾಂದೀಪನಿ ಶಿಷ್ಯವೇತನ ಬಿಡುಗಡೆ

ಬೆಂಗಳೂರು : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸುಮಾರು ₹5.85 ಕೋಟಿ ಶಿಷ್ಯವೇತನ ಬಿಡುಗಡೆಗೊಳಿಸಲಾಗಿದೆ. ವರದಿ : ಕೊಡಕ್ಕಲ್ ಶಿವಪ್ರಸಾದ್,

Read More »

‘ಅಪಾರ್’ ಮತ್ತು ಇತರೆ ಸೌಲಭ್ಯ ಪಡೆಯಲು ಆಧಾರ್ ಏಕರೂಪತೆ ಅವಶ್ಯಕ : ಹೇಮಂತ್ ಎನ್.

ಶಿವಮೊಗ್ಗ : ವಿದ್ಯಾರ್ಥಿಯ ಸಂಪೂರ್ಣ ವಿವರವುಳ್ಳ ‘ಅಪಾರ್’ ಯುನಿಕ್ ಗುರುತಿನ ಚೀಟಿ ಪಡೆಯಲು ಹಾಗೂ ಇತರೆ ಸೇವೆ-ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ಆಧಾರ್ ಏಕರೂಪತೆ ಅತಿ ಅವಶ್ಯಕವಾಗಿರುವುದರಿಂದ ವಿದ್ಯಾರ್ಥಿಗಳ ಬೃಹತ್ ಆಧಾರ್ ತಿದ್ದುಪಡಿ ಆಂದೋಲನವನ್ನು ಜಿಲ್ಲೆಯಾದ್ಯಂತ

Read More »

ಯುಜಿಸಿ ನೆಟ್-ಜೆಇಇ ಪರೀಕ್ಷೆ : ಸಕಲ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ

ಶಿವಮೊಗ್ಗ : ರಾಷ್ಟ್ರೀಯ ಪರೀಕ್ಷೆ ಸಮಿತಿ ವತಿಯಿಂದ ಜ.03 ರಿಂದ 16 ರವರೆಗೆ ಯುಜಿಸಿ ನೆಟ್ ಮತ್ತು ಜೆಇಇ ಪರೀಕ್ಷೆಗಳು ಐಓಎನ್ ಡಿಜಿಟಲ್ ಝೋನರ್, ಐಡಿಝಡ್, ಮಾಚೇನಹಳ್ಳಿ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ವ್ಯವಸ್ಥಿತವಾಗಿ ಪರೀಕ್ಷೆಗಳನ್ನು

Read More »

ಶಿವಮೊಗ್ಗ ಶಾಸಕರಿಂದ ಚುನಾವಣಾ ಆಯುಕ್ತರ ಭೇಟಿ

ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರ ಅವಧಿಯು 2023 ನವಂಬರ್ ನಲ್ಲಿ ಮುಕ್ತಾಯಗೊಂಡಿದ್ದು, ಒಂದು ವರ್ಷದಿಂದ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ಹಾಗೂ ಜನರ ಸಮಸ್ಯೆಗಳನ್ನು ಪಾಲಿಕೆಯಲ್ಲಿ ಆಲಿಸಿ ಪರಿಹಾರ ಕಂಡುಕೊಳ್ಳಲು ಹಾಗೂ ನಗರದ

Read More »

ಶೀರ್ಷಿಕೆ : ಅಪ್ಪನ ಕನಸು

ನನ್ನವ್ವ ನನ್ನ ಮಗಳೇನೆನಪಿಸು ನನ್ನ ಮಾತುನೊಂದಿಸಬೇಡ ಮನವಕಾಯಿಸಬೇಡ ಉದರವ ಕೊಂಚ ದಿವಸ ಕಾಯ್ದು ನೋಡು ಮಗಳೇನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ ನಿನ್ನ ನೋವಿಗೆ ಧೈರ್ಯವಾಗಿನಿನ್ನ ಸಂತಸಕ್ಕೆ ಸಂಭ್ರಮವಾಗಿನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿನಿನ್ನ

Read More »

ಧೂಳು ಬಿದ್ದ ಕ್ಯಾಲೆಂಡರ್

ಹಳ್ಳ ಹಿಡಿದ ಆಲೋಚನೆಗಳುಗ್ರಹಣ ಹಿಡಿದ ಸಂಬಂಧಗಳುಬೆಸೆಯದ ಭಾವನೆಗಳುಮಾರೆಯದ ಮೌಲ್ಯಗಳುಹೆಚ್ಚಿದ ಕಂದಕಗಳುಇವಾವು ಬದಲಾಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ ಕ್ಯಾಲೆಂಡರ್. ಮಾನವೀಯತೆ ಮಾಯವಾಯಿತುಹೆತ್ತವರು ಬೇಡವಾದರುಆಶ್ರಮಗಳು ನಕ್ಕವುಹಣದ ಮೋಹ ಗೆದ್ದಿತ್ತುಬಂಧಗಳು ಬಂಧನವಾದವುಆದರ್ಶಗಳು ಪುಸ್ತಕ ಹೊಕ್ಕವುಇವಾವು ಅರಿವಿಗೆ ಸಿಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ

Read More »

ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ

ಸಿಂಧನೂರು : ನಗರದ ಗಂಗಾವತಿ ರಸ್ತೆಯಲ್ಲಿರುವ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ 2025 ವರ್ಷದ ನೂತನ ಕ್ಯಾಲೆಂಡರನ್ನು ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ಚೌಹಾಣ್ ಅನಾವರಣ ಮಾಡಿದರು.ಮಾನ್ವಿಯಲ್ಲಿ ಮುಖ್ಯ ಕಚೇರಿಯನ್ನು

Read More »
error: Content is protected !!