ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಎಚ್.ಡಿ. ಎಫ್. ಸಿ. ಬ್ಯಾಂಕ್ ಉದ್ಘಾಟನೆಸಾಮಾನ್ಯ ಮನುಷ್ಯನನ್ನು VIP ಯನ್ನಾಗಿ ಮಾಡಲು ಶ್ರಮಿಸೋಣ – ಶಾಸಕ ಡಾ. ಶ್ರೀನಿವಾಸ್. ಎನ್.ಟಿ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಹಿರೇಮಠ ಆವರಣದಲ್ಲಿ ರಾಷ್ಟ್ರೀಯ ಕೇಂದ್ರಿಕೃತ ಬ್ಯಾಂಕ್ ಗಳಲ್ಲಿ ಒಂದಾದ ಹಾಗೂ ಪ್ರಪ್ರಥಮ ಬಾರಿಗೆ ಸ್ಥಾಪಿಸಲ್ಪಟ್ಟ ಎಚ್.ಡಿ. ಎಫ್. ಸಿ. ಬ್ಯಾಂಕ್ ಅನ್ನು ಮಾನ್ಯ ಶಾಸಕರಾದ

Read More »

ವಿಜಯನಗರದ ಮಾನ್ಯ ಜಿಲ್ಲಾಧಿಕಾರಿ ದಿವಾಕರ್ ಅವರಿಂದ ಹೊಸಪೇಟೆ ನಗರದ ಮುಕ್ತಿ ಆಶ್ರಮಕ್ಕೆ ಭೇಟಿ

ಹೊಸಪೇಟೆ : ದಿನಾಂಕ:01.01.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು, ಹೊಸಪೇಟೆ ನಗರದ ಮುಕ್ತಿ ಆಶ್ರಮಕ್ಕೆ ಭೇಟಿ ನೀಡಿ ಸಾರ್ವಜನಿಕರ ದೂರಿನ ಮೇರೆಗೆ ಹಿಂದಿನ ವರ್ಷದ ಇದೇ ದಿನದಂದು ಭೇಟಿ ನೀಡಲಾಗಿದ್ದ ಸಂದರ್ಭದಲ್ಲಿ ಅಲ್ಲಿನ ಜನರೊಂದಿಗೆ ಮೂಲಭೂತ

Read More »

ಹೊಸ ವರ್ಷದ ಹಾರ್ಧಿಕ ಶುಭಾಷಯಗಳು

ವಿಜಯನಗರ: ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘ ಜಿಲ್ಲಾ ಶಾಖೆ ವಿಜಯನಗರ ಜಿಲ್ಲೆ ವತಿಯಿಂದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಎಂ. ಎಸ್. ದಿವಾಕರ್ ಭಾ.ಆ.ಸೇ. ಇವರಿಗೆ,ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಶ್ರೀ ಬಾಲಕೃಷ್ಣ, ಭಾ.ಆ.ಸೇ.

Read More »

ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಹಾಗೂ ಸೋಮಣ್ಣ ತಾತನವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೆಟ್ಟ ವನಸಿರಿ ತಂಡ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸುಲ್ತಾನಾಪೂರ ಗ್ರಾಮದಲ್ಲಿ ವನಸಿರಿ ಪೌಂಡೇಷನ್ ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ, ವನಸಿರಿ ಫೌಂಡೇಷನ್ ಸುಲ್ತಾನಪೂರ ಗ್ರಾಮ

Read More »

ಜ.3 ರಂದು ಸುಗೂರ ಎನ್ ಗ್ರಾಮದ ಶ್ರೀಮಠದಲ್ಲಿ ಉಡಿ ತುಂಬುವ ಕಾರ್ಯಕ್ರಮ

ಕಲಬುರಗಿ/ಚಿತ್ತಾಪುರ: ನಾಲವಾರ ವಲಯದ ಸುಕ್ಷೇತ್ರ ಸುಗೂರ (ಎನ್) ಗ್ರಾಮದ ಸದ್ಗುರು ಶ್ರೀ ಭೋಜಲಿಂಗೇಶ್ವರರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ಸಾನಿಧ್ಯದಲ್ಲಿ ಅಭಿನವ ಶ್ರೀ ಡಾ.ಕುಮಾರ ಭೋಜರಾಜನ 29 ನೇ

Read More »

ವಿದ್ಯಾವಂತರಲ್ಲೇ ಸಂಸ್ಕಾರದ ಕೊರತೆ ಇದೆ

ಶಿವಮೊಗ್ಗ : ನಮ್ಮಲ್ಲಿ ಸರಿಯಾದ ಸಂಸ್ಕಾರ ಇಲ್ಲದಿದ್ದರೆ ಪಡೆದ ಶಿಕ್ಷಕ್ಕೇನು ಬೆಲೆ? ಇಂದು ಪಠ್ಯದ ಜೊತೆ ಓದಿ ಹೆಚ್ಚಿನ ಅಂಕಪಡೆಯುವ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆ ಮಕ್ಕಳಲ್ಲಿ ನೈತಿಕತೆ,

Read More »

ಕನ್ನಡವೇ ಸತ್ಯ

ಕನ್ನಡವೇ ಸತ್ಯಕನ್ನಡವೇ ನಿತ್ಯನಿತ್ಯವಾದ ಬದುಕಲ್ಲಿಕನ್ನಡವೇ ಮುಖ್ಯ ಕಲಿಸೋಕೆ ಸಾವಿರ ಭಾಷೆಕಲಿಯೋಕೆ ಒಂದೇ ಭಾಷೆಅದೇ ನಮ್ಮ ಮಾತೃಭಾಷೆ ಕನ್ನಡ ಕನ್ನಡ ನಮ್ಮ ಕನ್ನಡ ಕನ್ನಡಕ್ಕಾಗಿ ಕೈಯೆತ್ತಿರುವೆಕನ್ನಡ ಭಾಷೆಗೆ ಉಸಿರಾಗಿರುವೆಕನ್ನಡವೇ ನಮ್ಮ ಜೀವಾಳಜೀವ ಗಂಗೆ ಜೀವಾಮೃತವೇ ತಾಯ್ನಾಡು

Read More »
error: Content is protected !!