
ಐತಿಹಾಸಿಕ ಸಹಬಾಳ್ವೆಯ ಕ್ರಿಸ್ಮಸ್ ಆಚರಣೆ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬೀದರ್
ಬೀದರ್ : ನಡೆಯುವುದೊಂದೇ ಭೂಮಿ,ಕುಡಿಯುದೊಂದೇ ಜಲ, ಸುಡುವ ಅಗ್ನಿ ಒಂದೇ ಇರಲು ಕುಲ ಗೋತ್ರಗಳ ನಡುವೆ ಎತ್ತಣದು ಎಂದು ಸರ್ವಜ್ಞ ಹೇಳಿದ್ದಾರೆ. ಇದರಂತೆ ದಿನಾಂಕ 22.12.2024 ರಂದು ಸ್ಥಳ ಡಾ. ಅಂಬೇಡ್ಕರ್ ವೃತ್ತ ಬೀದರ್








