
ಬೀದರ್ ಡಿ.ಡಿ.ಪಿ.ಐ, ಬಿ.ಇ.ಒ ನಿರ್ಲಕ್ಷ್ಯದಿಂದ ತಾಲೂಕಿನ ಶಿಕ್ಷಣದ ಗುಣಮಟ್ಟ ಕುಸಿತ
ಬೀದರ್ ಜಿಲ್ಲೆಗೆ ಡಿಡಿಪಿಐ ಬಂದು ಎರಡು ವರ್ಷವಾಯಿತು, ನಾನು ಇಲ್ಲಿವರೆಗೆ ಅವರ ಮುಖ ನೋಡಿಲ್ಲ, ಅವರು ತಾಲೂಕಿಗೆ ಒಮ್ಮೆ ಭೇಟಿ ನೀಡಿಲ್ಲ, ಸಭೆ ನಡೆಸಿಲ್ಲ, ಶಿಕ್ಷಣ ಸುಧಾರಣೆಗೆ ಕುರಿತು ಅನೇಕ ಬಾರಿ ಕರೆ ಮಾಡಿದರೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ಜಿಲ್ಲೆಗೆ ಡಿಡಿಪಿಐ ಬಂದು ಎರಡು ವರ್ಷವಾಯಿತು, ನಾನು ಇಲ್ಲಿವರೆಗೆ ಅವರ ಮುಖ ನೋಡಿಲ್ಲ, ಅವರು ತಾಲೂಕಿಗೆ ಒಮ್ಮೆ ಭೇಟಿ ನೀಡಿಲ್ಲ, ಸಭೆ ನಡೆಸಿಲ್ಲ, ಶಿಕ್ಷಣ ಸುಧಾರಣೆಗೆ ಕುರಿತು ಅನೇಕ ಬಾರಿ ಕರೆ ಮಾಡಿದರೂ

ಬೆಂಗಳೂರು: ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು. ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು. ರಸವೆ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮದ ಬದು ನೀರು ನೀರು ನಿರ್ವಹಣೆ ಕಾಮಗಾರಿಗೆ ಭೂಮಿಪೂಜೆಯನ್ನು ನೆರೆವೆರಿಸಿಕೊಟ್ಟ ಶ್ರೀಮತಿ ಈ. ಅನ್ನಪೂರ್ಣ ತುಕಾರಾಂ ಅವರು ಮಾತನಾಡುತ್ತಾ ಅಲ್ಲಿನ ಶಿಕ್ಷಣ, ಮೂಲಭೂತ ಸೌಲಭ್ಯಕೊಂದು ಕೊರೆತೆಗಳನ್ನು ಆಲಿಸಿದರೂ

ಶಿವಮೊಗ್ಗ : ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ ಮತ್ತು ಅಭಿಜಾತ ಶಿಶುಗಳ ಸಾವು-ನೋವು ನಿಯಂತ್ರಿಸುವಲ್ಲಿ ತಜ್ಞ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರದೇ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ

ಕಲಬುರಗಿ : ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಅವರು

ಶಿವಮೊಗ್ಗ : 2024-25 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಶಿವಮೊಗ್ಗ ವತಿಯಿಂದ ತುಂಗಾ ಜಲಾಶಯದಲ್ಲಿ ಮೀನುಗಳ ಸಂತತಿ ಅಭಿವೃದ್ದಿಗಾಗಿ 11.30 ಲಕ್ಷ ವಿವಿಧ ತಳಿಯ ಬಲಿತ ಬಿತ್ತನೆ ಮರಿಗಳನ್ನು ಜ. 30 ರಂದು ಆರಗ

ದಿ. ಫೆಬ್ರವರಿ 10. 2025 ರಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಶ್ರೀ ಬಾಲ ಲೀಲಾ ಮಹಾಂತ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು ಫೆಬ್ರವರಿ ಹತ್ತರಂದು ಗಡ್ಡಿ ರಥೋತ್ಸವವು ಜರುಗಲಿದೆ ಸಕಲ

ಕನ್ನಡವೆಂದರೆ ಬರಿ ಪದವಲ್ಲಅಪಾರಜ್ಞಾನ ಸುಧೆಯ ಭಂಡಾರಕರ್ನಾಟಕವೆಂದರೆ ಬರಿ ನಾಡಲ್ಲಕೋಟ್ಯಾಂತರ ಜೀವನಾಡಿಗಳ ಆಗರ ಕನ್ನಡವೆಂದರೆ ಕೇವಲ ನುಡಿಯಲ್ಲಸಂಗೀತ ಸಾಹಿತ್ಯ ಕಲಾ ರಸಿಕರ ಕುಸುಮಕರ್ನಾಟಕವೆಂದರೆ ಬರಿ ರಾಜ್ಯವಲ್ಲಶ್ರೀಗಂಧ ಪಾವನ ತೀರ್ಥಗಳ ಸಂಗಮ ಕನ್ನಡವೆಂದರೆ ಬರಿ ಕೋಶವಲ್ಲಜ್ಞಾನಪೀಠ ಪಾರಿತೋಷಕಗಳ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಗೊಜನೂರು ಗ್ರಾಮದಲ್ಲಿ ದಿ. 1-2-2025 ರಿಂದ ದಿ. 4 – 2- 2025 ರ ವರೆಗೆ ದುರ್ಗಾದೇವಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಲಿದ್ದು ದಿನಾಂಕ 1 ಫೆಬ್ರವರಿ ಶನಿವಾರ

ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳುಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳುಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು. ಉಚಿತ ಊಟ ಉಚಿತ ಬಟ್ಟೆ ಖಚಿತ ಓದು
Website Design and Development By ❤ Serverhug Web Solutions