
ಚಾಮನಾಳದಲ್ಲಿ ಅದ್ದೂರಿಯಾಗಿ ಜರುಗಿದ ಗಣರಾಜ್ಯೋತ್ಸವ
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳದ ಕಸ್ತೂರ ಬಾ ಗಾಂಧಿ ವಸತಿ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.ರಾಷ್ಟ್ರ ಧ್ವಜಾರೋಹಣವನ್ನು ಮುಖ್ಯ ಗುರುಗಳಾದ ಕುಮಾರಿ ಚಂದ್ರಕಲಾ ಬಿರಾದಾರ ನೆರವೇರಿಸಿದರು. ಗಣರಾಜ್ಯೋತ್ಸವದ ಕುರಿತು ಶಿಕ್ಷಕಿ ಶ್ರೀಮತಿ








