
ದೌರ್ಜನ್ಯಕ್ಕೆ ಒಳಗಾದ, ನೊಂದ ಯಾವುದೇ ಸಮುದಾಯ ವ್ಯಕ್ತಿಗಳಿಗೆ ಕಾನೂನು ನೆರವು, ಸಹಕಾರ
ಯಾದಗಿರಿ: ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನು ದೇಶ್ಯಾದ್ಯಂತ ಆಚರಿಸಲಾಗುತ್ತಿದೆ, ಮಹಿಳೆಯರು, ಮಕ್ಕಳು ಹಾಗೂ ತುಳಿತಕ್ಕೆ ಒಳಗಾದ ಸಮುದಾಯಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಕಾನೂನು ನೆರವು ಪಡೆಯಬಹುದಾಗಿದೆ, ದೌರ್ಜನ್ಯ ಒಳಗಾದ ಅಥವಾ ನೊಂದ ಯಾವುದೇ ಸಮುದಾಯ








