
ಜನವರಿ 21ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಅದ್ದೂರಿ ಜಯಂತಿಗೆ ತಯಾರಿ
ಗುರುಮಠಕಲ್ ಪತ್ರಿಕಾ ಭವನದಲ್ಲಿ ಸಮಿತಿ ಅಧ್ಯಕ್ಷ ವಿಜಯಕುಮಾರ್ ನೀರೇಟಿ ಪತ್ರಿಕಾಗೋಷ್ಠಿ ಯಾದಗಿರಿ/ ಗುರುಮಠಕಲ್: ಜನವರಿ 21ರಂದು ಕೂಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು








