ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಅತಿಥಿ ಶಿಕ್ಷಕರ ನಾನಾ ಬೇಡಿಕೆ ಈಡೇರಿಕೆಗೆ ಡಿ.13ಕ್ಕೆ ಬೆಳಗಾವಿ ಚಲೋ

ಕೊಪ್ಪಳ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ನಾನಾ ಬೇಡಿಕೆಗಾಗಿ ಹಕ್ಕೊತ್ತಾಯ ಮಂಡಿಸಲು ಡಿ.13ಕ್ಕೆ ಬೆಳಗಾವಿ ಚಲೋ ನಡೆಸಲಾಗುವುದು ಎಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ

Read More »

ವಿಷಾದನೀಯ

ಬಾಗಲಕೋಟೆ/ಹುನಗುಂದ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಶ್ರೀ ಶರಣಪ್ಪ ಕೆ ಹೂಲಗೇರಿ ಅವರ ತಾಯಿಯವರಾದ ಶ್ರೀ ಮತಿ ರುದ್ರಮ್ಮ ಕೂಡ್ಲೆಪ್ಪ ಹೂಲಗೇರಿ (91)ಸಾ: ನಾಗೂರ ಅವರು ಇಂದು ದೈವಾಧೀನರಾಗಿದ್ದಾರೆ.ಮೃತರ ಅಂತ್ಯಕ್ರಿಯೆ 10/12/2024

Read More »

ನಕಲಿ ಬಿಲ್ ಸೃಷ್ಟಿ : ವಾರದೊಳಗೆ ತನಿಖೆ ನಡೆಸಿ ಇಲ್ಲವಾದರೆ ಸತ್ಯಾಗ್ರಹ ನಿಶ್ಚಿತ

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹ ಅಭಿಯಂತರರಾದ ಸುಭಾಷ್ ಮತ್ತು ಹಿರಿಯ ಅಭಿಯಾoತರರಾದ ಶಿವರಾಜ್ ಪಾಟೀಲ್ ಕೌಠಾ (ಬಿ ) ಗ್ರಾಮ ಪಂಚಾಯತ್

Read More »

ಅಭಿನಂದನೆಗಳು

ಹುಬ್ಬಳ್ಳಿ : ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಯೋಗ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ GK LAW college 2nd runner ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಯಶವಂತಗೌಡ , ನಾಗರಾಜ ಹಂಡಿ, ಮಹಾಂತಪ್ಪ, ಮಲ್ಲಿಕಾರ್ಜುನ, ಹಾಗೂ ಕಿರಣ್

Read More »

ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನದ ಪ್ರಶಸ್ತಿ ಗರಿ

ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಜಯಪುರ 2023ನೇ ಸಾಲಿನಲ್ಲಿ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹ ಮಾಡಿದ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಸಶಸ್ತ್ರ ಪಡೆಗಳ ದ್ವಜ ದಿನಾಚರಣೆ ಅಂಗವಾಗಿ

Read More »

ಶೀರ್ಷಿಕೆ : ಹಸಿವು

ಬೆನ್ನಿಗೆ ಅಂಟಿ ಬಂದ ಬಡತನಹೊಟ್ಟೆ ಹಸಿದು ಮಲಗಿದ ದಿನಬಂದು ನೋಡದ ಯಾವ ಜನಕಿಂಚಿತ್ತೂ ಹೆದರಲಿಲ್ಲ ನನ್ನ ಮನ. ನೀವೆಷ್ಟೇ ತೋರಿಸಿದರೂ ಒಲವುಅನ್ನದಿಂದಲೇ ನಮಗೆಲ್ಲಾ ಬಲವುಕೋಟಿಗಟ್ಟಲೆ ಇದ್ದರದು ಹಣವುನೀಗುವುದೇ ನಿನ್ನ ಹೊಟ್ಟೆ ಹಸಿವು. ತುಂಬಲು ಹೊಟ್ಟೆಯೆಂಬ

Read More »

ಕೇಳದೇ ನಿಮಗೀಗಲೂ…?ಮೂಲಭೂತ ಸೌಲಭ್ಯವಂಚಿತ ನತದೃಷ್ಟರ ಧ್ವನಿ !

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೇಲೆಗದ್ದೆಯ ಪರಿಶಿಷ್ಟ ಮುಕ್ರಿ ಸಮಾಜದವರಾದ ಈ ಫಲಾನುಭವಿಗಳಿಗೆ ಬಹುತೇಕ ಮೂಲಭೂತ ಸೌಲಭ್ಯಗಳಿಂದ ವಂಚಿಸಲಾಗಿದೆ. ನಾರಾಯಣ ಗಿಡ್ಡ ಮುಕ್ರಿ: ತನ್ನ ತಂದೆ ಕಾಲದಲ್ಲಿ

Read More »

ಭಗವದ್ಗೀತಾ ಮತ್ತು ಕಾನೂನು ಎಂಬ ವಿಶೇಷ ಚಿಂತನಾಗೋಷ್ಠಿ

ವಿಜಯಪುರ : ಜಿಲ್ಲಾ ವಕೀಲರ ಸಮುದಾಯ ಭವನದಲ್ಲಿ ಭಗವದ್ಗೀತಾ ಮತ್ತು ಕಾನೂನು ಎಂಬ ವಿಷಯದ ಮೇಲಿನ ಚಿಂತಾನಾಗೋಷ್ಠಿಯು ವಿಜಯಪುರ ವಕೀಲರ ಭವನದಲ್ಲಿ ಸುಂದರವಾಗಿ ನೆರವೇರಿತು.ಶಿರಸಿ ಸೋಂದಾ ಶ್ರೀ ಸ್ವರ್ಣವಲ್ಲಿ ಮಠ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ಗಂಗಾಧರೇಂದ್ರ

Read More »

ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ ರಂಗ ನಟಿ ಬಿ. ಗಂಗಮ್ಮ

ವಿಜಯನಗರ: ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವಿರೂಪಾಪುರ ಗ್ರಾಮದ ಕಾಂಗ್ರೆಸ್ ಮುಖಂಡರಾದ ಹರೀಶ್ ಅವರ ತಾಯಿ ಹಾಗೂ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ ರಂಗನಟಿ ಶ್ರೀಮತಿ ಬಿ. ಗಂಗಮ್ಮ ಅವರ ಕನ್ನಡ ರಂಗಭೂಮಿಯಲ್ಲಿ

Read More »

ಡಿಜಿಟಲ್ ಸಾಕ್ಷರತೆ ತರಬೇತಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಕ್ಯಾದಿಗುಪ್ಪದಲ್ಲಿ ದಿನಾಂಕ 06/12/2024 ರಂದು ನಡೆದ ಡಿಜಿಟಲ್ ಸಾಕ್ಷಾರತೆ ತರಬೇತಿಯನ್ನು ಸ್ವಸಹಾಯ ಸಂಘದ ಮಹಿಳಾ ಒಕ್ಕೂಟದ ಸದಸ್ಯರಿಗೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮ

Read More »
error: Content is protected !!