
ಕನ್ನಡ ಯೋಧ ನ. ನಾಗಲಿಂಗ ಸ್ವಾಮಿ ರವರ ಜನ್ಮದಿನದ ಅಂಗವಾಗಿ ಪುಷ್ಪಾರ್ಚನೆ ಸಲ್ಲಿಸಿ, ಗೌರವ ಸಮರ್ಪಣೆ
ಮೈಸೂರು: ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಕನ್ನಡ ಕ್ರಾಂತಿದಳದ ಸಂಸ್ಥಾಪಕರು ಮತ್ತು ಸಾಹಿತಿಗಳು ಕನ್ನಡ ಯೋಧ ನ.ನಾಗಲಿಂಗಸ್ವಾಮಿಯವರ ಜಯಂತಿಯನ್ನು ಕರ್ನಾಟಕ ಯುವಘರ್ಜನೆ ವೇದಿಕೆಯ ವತಿಯಿಂದ ಮೈಸೂರಿನ ನಜರಬಾದ್ ನಲ್ಲಿರುವ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ದಿ.








