
“ಡಾ.ಎಮ್ ಬಿ ಹಡಪದ ಸುಗೂರ ಎನ್ ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾಡ್೯ ಪ್ರಶಸ್ತಿ”
ಕಲಬುರಗಿ: ಬೆಂಗಳೂರು ಮಹಾನಗರದಲ್ಲಿ ಪ್ರಗತಿ ಮೀಡಿಯಾ ಅವಾಡ್೯ ದಾಸರಹಳ್ಳಿ ಇವರ ವತಿಯಿಂದ ಪ್ರತಿವರ್ಷ ಕೊಡಮಾಡುವ ‘ ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾಡ್೯ ಪ್ರಶಸ್ತಿಗೆ ಇದೇ ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದ ಕಲಬುರಗಿ







