
ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ರಕ್ಷಣೆಗಾಗಿ ಅನ್ಯ ಭಾಷಿಕರ ಅಪರಾಧ ತಡೆ ಕಾಯಿದೆ (2025) ಅನ್ನು ರೂಪಿಸಿ, ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಉಪ ತಹಶೀಲ್ದಾರ್ ಮುಖಾಂತರ ವರುಣ್ ಚಕ್ರವರ್ತಿ ಮನವಿ
ಕರ್ನಾಟಕ ರಾಜ್ಯವು ತನ್ನದೇ ಆದಂತಹ ಘನತೆ ಗೌರವಗಳನ್ನು ಇತಿಹಾಸವನ್ನು ಉಳಿಸಿಕೊಂಡು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ತನ್ನ ಭಾಷೆಯಿಂದಲೇ ಭಾಷೆಯ ಹುಟ್ಟಿನಿಂದಲೇ ಇತಿಹಾಸವನ್ನು ಸೃಷ್ಟಿಸಿಕೊಂಡಿದೆ, ಭಾರತ ದೇಶದಲ್ಲಿ ಅತೀ ಹಳೆಯ ಭಾಷೆಯಾಗಿ ಹಾಗೂ ಸುಲಭ, ಸರಳ