ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಸಣ್ಣ ಕತೆ- ಗೌರೀಶ

ಆ ಅಣ್ಣ ಈ ಬಾರಿ ಅತಿ ಸಂತೋಷಭರಿತನಾಗಿ ತನ್ನ ತಂಗಿಯ ಜೊತೆಗೆ ದೀಪಾವಳಿ ಆಚರಿಸಲು ನಿರ್ಧರಿಸಿದ…ಆತನ ಮನದ ತುಂಬಾ ಕಳೆದ ದೀಪಾವಳಿಯ ನೆನಪೇ ಉಳಿದಿತ್ತು…ತಂಗಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಸಂಬಂಧಿಯೊಂದಿಗೆ

Read More »

ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸುವಂತೆ ಮನವಿ ಸಲ್ಲಿಸಿದ ಪ್ರಮೋದ್ ಎಂ ದೊರೆ ಯಡ್ರಾಮಿ

ಕರ್ನಾಟಕ ರಾಜ್ಯದ 74 ಆದರ್ಶ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪ್ರಮೋದ್ ಎಂ ದೊರೆ ಯಡ್ರಾಮಿ. ಕಲಬುರಗಿ: ಕರ್ನಾಟಕ

Read More »

ಸಂಗಮೇಶ ಎನ್ ಜವಾದಿ ರವರಿಗೆ ಗೌರವ ಸನ್ಮಾನ

ಬೀದರ: ಸಮಾಜದ ಹಲವು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿರಂತರವಾಗಿಹಗಲಿರುಳು ದುಡಿಯುತ್ತಿರುವ ಸಂಗಮೇಶ ಎನ್ ಜವಾದಿ ರವರ ಸೇವಾ ಕೈಂಕರ್ಯಗಳು ಜಗ ಮೆಚ್ಚುವಂಥದ್ದು ಎಂದು ಬಾಪು ರೂರಲ್ ಡೆವಲಪ್ಮೆಂಟ್ ಸಂಸ್ಥೆ ಅಧ್ಯಕ್ಷ ಕಾಶಿನಾಥ್ ಪಾಟೀಲ ನುಡಿದರು.ನಗರದ

Read More »

ವಾಯು ಮಾಲಿನ್ಯ ನಿಯಂತ್ರಣ ಅರಿವು ಕಾರ್ಯಕ್ರಮ

ಶಿವಮೊಗ್ಗ : ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಶಿವಮೊಗ್ಗದ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ 2024 ರ ಪ್ರಯುಕ್ತ ಶುಕ್ರವಾರ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಾಯು ಮಾಲಿನ್ಯ ನಿಯಂತ್ರಣ ಅರಿವು ಮೂಡಿಸುವ ಕಾರ್ಯಕ್ರಮವನ್ನು

Read More »

ಕನಕ ಜಯಂತಿ ಪ್ರಯುಕ್ತ ಪೂರ್ವ ಭಾವಿ ಸಭೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಇಂದು ಕರೆಯಲಾಗಿದ್ದ ಕನಕ ಜಯಂತಿ ಪ್ರಯುಕ್ತ ಪೂರ್ವಭಾವಿ ಸಭೆಯು ಶಾಸಕ ಎಂ.ಆರ್.ಮಂಜುನಾಥ್ ಅವರ ನೇತೃತ್ವದಲ್ಲಿ, ಮುಖಂಡರ ಸಮ್ಮುಖದಲ್ಲಿ ಜರುಗಿತು.ದಿನಾಂಕ 18 ರಂದು ಕನಕ ಜಯಂತಿಯನ್ನು

Read More »

ಮನೆ-ಮನೆಗೆ ಭಗವದ್ಗೀತೆ ವಿತರಣೆ

ಕಲಬುರಗಿ / ಕಾಳಗಿ :ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾ ಘಟಕ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ರವಿಕಿರಣ್ ಜಿ. ಮೈಲಾರ್ ಅವರ ಹುಟ್ಟುಹಬ್ಬದ ನಿಮಿತ್ತ ಮಂಗಲಗಿ ಗ್ರಾಮದಲ್ಲಿ ಧರ್ಮಗ್ರಂಥ ಭಗವದ್ಗೀತೆಯನ್ನು ಮನೆ

Read More »

ನಸುಕಿನ ನುಡಿ

ಕೆನ್ನೆಮೇಲೆ ಕುಳಿತ ನಲ್ಲೆಯ ಕರಾಮತ್ತುಅಳಿಸಿದರೆ ಗಮ್ಮತ್ತು ಹೋಗುವ ಹೊತ್ತುಕಂಗಳಲ್ಲೆ ಕೊಲ್ಲುವ ಅವಳ ಸೆಳೆತನೋಟದಾಗೆ ಇರುವ ಆಕರ್ಷಣೆಯು ಗುರುತು|೧| ಹದಿಹರೆಯದ ವಯಸ್ಸಿನಾಗೆ ಪ್ರೇಮ ನಿವೇದನೆಯುಹೆಚ್ಚು ಹೆಚ್ಚೆಂದು ಗಮನಿಸಬೇಕು, ಸಹನೆಯುಮಹತ್ವವೆಂದು ಅರಿಯಬೇಕು ಚಿಗುರುವ ಬಳ್ಳಿಯುಕಳ್ಳಕಾಕರ ವಶವಾಗದಂತೆ ರಕ್ಷಿಸು

Read More »

ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು : ಇನ್ನರ್‌ ವ್ಹೀಲ್‌ ಕ್ಲಬ್‌ ಬೆಂಗಳೂರು, ಬನಶಂಕರಿ ವಿಭಾಗದವರಿಂದ ಅಣಿಮುತ್ತಿನ ನುಡಿಗಾತಿ ಅಪರ್ಣಾ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶ್ರೀ ನಾಗರಾಜ ವಸ್ತಾರೆ, ಮಾತಿನಮನೆಯ ರಾ ಸು ವೆಂಕಟೇಶ, NAL ಸತ್ಯಪ್ರಸಾದ್‌,‌ ಡಿ

Read More »

ರೈತರಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ಆದೇಶಿಸಿದ ಸಿಎಂ ನಡೆ ಸ್ವಾಗತಾರ್ಹ : ತೇಜಸ್ವಿ

ಮೈಸೂರು: ರಾಜ್ಯಾದ್ಯಂತ ವಕ್ಫ್ ಮಂಡಳಿ ರೈತರ ಜಮೀನುಗಳಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ಆದೇಶಿಸಿದ ಸಿದ್ದರಾಮಯ್ಯ ಅವರ ನಡೆ ಸ್ವಾಗತಾರ್ಹ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.ವಿನಾಕಾರಣ ವಕ್ಫ್ ಮಂಡಳಿ ಸರಿಯಾದ ದಾಖಲಾತಿ

Read More »

ವೀರ ವನಿತೆ ಒನಕೆ ಓಬವ್ವ ಜಯಂತಿ ಪೂರ್ವಸಿದ್ದತಾ ಸಭೆ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ದಿನಾಂಕ: 11.11.2024 ರಂದು ಕೊಟ್ಟೂರು ತಾಲೂಕ ಮಟ್ಟದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ತಾಲೂಕ ಕಛೇರಿಯಲ್ಲಿ 07.11.2024 ರಂದು ಪೂರ್ವ ಸಿದ್ದತೆಯ

Read More »
error: Content is protected !!