
ಕೆರೆಯ ನೀರಿನಲ್ಲಿ ವ್ಯಕ್ತಿ ಬಿದ್ದು ಅತ್ಮಹತ್ಯೆ:ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 4-09-2024 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದುದಾರರಾದ ಜಿ.ಸಿಧ್ದಪ್ಪ ತಂದೆ ಸಿದ್ದಲಿಂಗಪ್ಪ 44 ವರ್ಷ ಲಿಂಗಾಯತರ ಜನಾಂಗ ಕೂಲಿ ಕೆಲಸ ವಾಸ ಮುದಕನಕಟ್ಟೆ ಕೊಟ್ಟೂರುರವರು ಪೋಲಿಸ್ ಠಾಣೆಗೆ








