ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಹೊರನಾಡ ಕನ್ನಡಿಗರಿಗೆಒಂದು ಕಿವಿಮಾತು

ಬದುಕನ್ನು ಯಾವ ದೇಶದಲ್ಲಾದರೂ ಕಟ್ಟಿಕೋ,ಉದ್ಯೋಗಕ್ಕಾಗಿ ಯಾವುದೇ ಭಾಷೆ ಕಲಿತುಕೊನಿನ್ನ ಮನದ ಭಾಷೆ,ನಿನ್ನ ಮನೆಯ ಆಡುಭಾಷೆಎಂದೆಂದಿಗೂ ಕನ್ನಡವೇ ಆಗಿರಲಿ,ಕನ್ನಡ ನಾಡು,ನುಡಿ,ಸಂಸ್ಕೃತಿಗೆಅನುಕ್ಷಣ ನಿನ್ನ ಮನ ಮಿಡಿಯುತಿರಲಿ.. -ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳುಮೈಸೂರು,ಮೊಬೈಲ್ -6363172368

Read More »

ಹೊನ್ನಾಳಿಯಲ್ಲಿ ವಿಜೃಂಭಣೆಯಿಂದ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಉಪ ವಿಭಾಗಾಧಿಕಾರಿ ಅಭಿಷೇಕ್ ವಿ ಅಂಗಡಿಗಳ ನಾಮಫಲಕಗಳು

Read More »

ಹೊನ್ನರಹಳ್ಳಿ ಶಾಲೆಯಲ್ಲಿ ಅದ್ದೂರಿ ರಾಜ್ಯೋತ್ಸವ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಬೆಳಿಗ್ಗೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ

Read More »

ಗುರುಸ್ವಾಮಿ ಗಣಾಚಾರಿಯವರಿಗೆಹೃದಯ ಸ್ಪರ್ಶಿ ಅಭಿನಂದನಾ ಕಾರ್ಯಕ್ರಮ

ಬಾಗಲಕೋಟೆ : ಗುರುಸ್ವಾಮಿ ಗಣಾಚಾರಿ ಅಭಿನಂದನ ಸಮಿತಿ ಮುಚಖಂಡಿ ಇವರಿಂದ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ದಿ೨೭ ರಂದು ಗುರುಸ್ವಾಮಿ ಗಣಾಚಾರಿಯವರಿಗೆ ಸಹಸ್ರ ಚಂದ್ರದರ್ಶನ ಅಭಿನಂದನಾ ಕಾರ್ಯಕ್ರಮ ಹೃದಯ ಸ್ಪರ್ಶಿಯಾಗಿ, ಅದ್ದೂರಿಯಾಗಿ ನೆರವೇರಿತು.ಸಮಾರಂಭದ ದಿವ್ಯ

Read More »

ಉಪನ್ಯಾಸ ಕಾರ್ಯಕ್ರಮ

ಬೆಂಗಳೂರು : ಇದೇ ಬರುವ 9-11-2024 ಎರಡನೆಯ ಶನಿವಾರ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ KPTCL ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಬೆಳಿಗ್ಗೆ 10 ಘಂಟೆಯಿ0ದ ಈ ಕೆಳಗಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಉಪನ್ಯಾಸ:ಸಿದ್ಧಗಂಗೆಯ

Read More »

ವಿಕಲಚೇತನ ನಿಯೋಗದಿಂದ ಬೇಡಿಕೆ ಸಲ್ಲಿಕೆ

ಶಿವಮೊಗ್ಗ : ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಬಳ್ಳಾರಿ ಜಿಲ್ಲೆಯ ವಿಕಲಚೇತನರ ನಿಯೋಗವೊಂದು ಬೇಟಿ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿಕಲಚೇತನ ನೌಕರರಿಗೆ ಆಗುತ್ತಿರುವ ಕಿರಿ ಕಿರಿ

Read More »

ಮನೆ ಮನಗಳಲ್ಲಿ ಕನ್ನಡದ ದೀಪ ಹಚ್ಚೋಣ – ತಹಶೀಲ್ದಾರ್ ಶಂಕರ್ ಗೌಡಿ

ಉತ್ತರ ಕನ್ನಡ/ಮುಂಡಗೋಡ :ವಿಶ್ವಭಾರತಿಗೆ ಕನ್ನಡದಾರತಿ ಎಂಬ ಮಾತು ಸಾರ್ವಕಾಲಿಕ ಸತ್ಯ,ಭಾರತದ ಅಭಿವೃದ್ದಿಗೆ ಹೆಚ್ಚಿನ ತೆರಿಗೆ ನೀಡುತ್ತಿರುವ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನವಿದೆ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ರಾಷ್ಟ್ರೀಯ ಭಾಷೆಯ

Read More »

ಕರವೇ ನೂತನ ಅಧ್ಯಕ್ಷರಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಾಲೂಕ ಅಧ್ಯಕ್ಷರಾದ ಶ್ರೀ ಬಸವರಾಜ ಚನ್ನೂರ ಅವರು 69 ನೇ ಕನ್ನಡ

Read More »

ಸದೃಢ ಕರ್ನಾಟಕವ ಕಟ್ಟೋಣ

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿ ಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ

Read More »

ಕರ್ನಾಟಕ ರಾಜ್ಯೋತ್ಸವ

ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡಕನ್ನಡದ ಸಿಹಿ ನಾ ಕಂಡೆ ಗೆಲುವಿನ ಹಿರಿಮೆ ಕಂಡೆಕನ್ನಡ ಮಾತೆಯ ಮಹಿಮೆ ಇಂದು ಕಂಡೆಕನ್ನಡದ ಮಡಿಲಲ್ಲಿ ಕನಸು ನಾನೊಂದು ಕಂಡೆ ನಾನು ಕಲಿತಿರುವೆ ಕನ್ನಡವ ತೊದಲು ನುಡಿಯಿಂದಬೆಳೆದನು ತಾಯಿಯ ಮಡಿಲಿಂದನಾ

Read More »
error: Content is protected !!