
ಬಿಲ್ಲೆ ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿ.ಪಿ.ಐ ಸುರೇಶ್ ನೇತೃತ್ವದ ತಂಡ
ಪಾವಗಡ: ಬಿಲ್ಲೆ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪಾವಗಡ ಪೊಲೀಸರು ದಾಳಿ ಮಾಡಿ, 32 ಜನರನ್ನು ಬಂಧಿಸಿ, ಅವರಿಂದ 2.27.420 ರೂಪಾಯಿಗಳ ನಗದು, 25 ಬೈಕ್ ಗಳು ಮತ್ತು 29 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪಾವಗಡ: ಬಿಲ್ಲೆ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪಾವಗಡ ಪೊಲೀಸರು ದಾಳಿ ಮಾಡಿ, 32 ಜನರನ್ನು ಬಂಧಿಸಿ, ಅವರಿಂದ 2.27.420 ರೂಪಾಯಿಗಳ ನಗದು, 25 ಬೈಕ್ ಗಳು ಮತ್ತು 29 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪಂಚ ಕಮಿಟಿ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಶ್ರೀ ಶ್ರೀನಿವಾಸ್ ಬಿರಾದರ್ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಗದೂರಿ

ಚಿಕ್ಕವನಾಗಿದ್ದಾಗಪ್ರಪಂಚ ನೋಡಿಎಲ್ಲರೂ ನನ್ನವರೆಂದುಸಂತೋಷದಿಂದನಗು ನಗುತ್ತಿದ್ದೆ,ವಯಸ್ಸಾದಂತೆಸಮಾಜದ ಎಲ್ಲರೂಆಸ್ತಿ,ಅಂತಸ್ತು, ಸ್ವಾರ್ಥಗಳಬೇಲಿ ಹಾಕಿಕೊಂಡಿದ್ದ ನೋಡಿವಿಷಾದದ ನಗು ನಗಲಾರಂಭಿಸಿದೆಅದೇಕೋ ಏನೋಇನ್ನೂ ನಗು ನಿಲ್ಲಿಸಲಾಗಿಲ್ಲ,ನಂಗೊಂದು ಹೆದರಿಕೆನಾನೂ ಸಹ ನಗೆ ನಿಲ್ಲಿಸದಲಾಫಿಂಗ್ ಬುದ್ಧಆಗಿ ಬಿಡುತ್ತೇನೋ ಅಂತ… -ಡಾ.ಭೇರ್ಯ ರಾಮಕುಮಾರ್ ,ಮೈಸೂರು

ವಯಸ್ಸಾಗುತ್ತಿದೆ ಯುವಕ ಯುವತಿಯರಿಗೆಇನ್ನೂ ಮದುವೆ ಕಂಕಣಕೂಡದು ಅವರಿಗೆಎಷ್ಟು ಹುಡುಕಿದರೂ ಸಿಗರೂ ಜೋಡಿಗಳು ಇವರಿಗೆಬ್ರೋಕರ್ಗೆ ಇಟ್ಟರು ಜಾತಕ ಫೋಟೋ ಜೊತೆ.!!೧!! ಕನಸುಗಳ ಗೋಪುರ ಹೆಚ್ಚುತ್ತಿದೆಚಿಂತೆ ಇವರಿಗೂ ಕಾಡುತ್ತಿದೆಎತ್ತಣ ಮಾಮರ ಎತ್ತಣ ಕೋಗಿಲೆ ಅಂತಾಗಿದೆಜೀವನವಿಡೀ ಹುಡುಕಿ ಹುಡುಕಿ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಅಧ್ಯಕ್ಷರು ,ಉಪಾಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು.ಈ ಸಾಮಾನ್ಯ ಸಭೆಯಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಂಜಿನಮ್ಮ ವಿರುಪಾಕ್ಷಿ

ತುಮಕೂರು ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಖಾತೆ ಸಚಿವರಾದ ವಿ ಸೋಮಣ್ಣ ಇಂದು ಮೆಮು ರೈಲಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಜಿ ಎಸ್

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ರೈತರು ಬೆಳೆದ ಬೆಳೆ ಕೈಗೆ ಬರದೇ ಹತ್ತಿ ಬೆಳೆಗೆ ಬೆಂಕಿ ರೋಗ ಮತ್ತು ತಾಮ್ರ ರೋಗ ಬಂದು ಬೆಳೆಗಳು ನಾಶವಾಗಿ ಹೋಗಿವೆ ಕೂಡಲೇ ಇದಕ್ಕೆ ಸಂಬಂಧಪಟ್ಟಂತಹ ತಾಲೂಕ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಿರಾ ಬೆಸ್ಕಾಂ ಶಿರಾ ಗ್ರಾಮೀಣ ಪ್ರದೇಶ ವ್ಯಾಪ್ತಿಯ ಬುಕ್ಕಾಪಟ್ಟಣ ಉಪ ಸ್ಥಾವರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಸೆಪ್ಟೆಂಬರ್ 28 ಶನಿವಾರ ಬೆಳ್ಳಿಗೆ 10 ರಿಂದ ಸಂಜೆ 5

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎನ್ ಶೀರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಸತತ ಐದನೇ ಬಾರಿ ಆಯ್ಕೆಯಾಗಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದು ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾ ಅಧಿಕಾರಿ ಅಪೂರ್ವ ಶಾಂತರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಬದಲ್ಲಿ
Website Design and Development By ❤ Serverhug Web Solutions