
ಲೋಕಾಯುಕ್ತ ಬಿ. ಎಸ್ .ಪಾಟೀಲ್ ರಿಂದ ಜಿಲ್ಲಾಸ್ಪತ್ರೆ ಪರಿಶೀಲನೆ
ತುಮಕೂರಿನ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಜಿಲ್ಲಾ ಪಂಚಾಯತಿ ಸಿಇಒ ಜಿ ಪ್ರಭು ನಗರ ಪಾಲಿಕೆ ಆಯುಕ್ತೆ ಬಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರಿನ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಜಿಲ್ಲಾ ಪಂಚಾಯತಿ ಸಿಇಒ ಜಿ ಪ್ರಭು ನಗರ ಪಾಲಿಕೆ ಆಯುಕ್ತೆ ಬಿ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಸಿರಾ ತಾಲ್ಲೂಕಿನ ಎಲ್ಲಾ ಶಾಲೆಯ ಶಿಕ್ಷಕರನ್ನು ಸೇರಿಸಿ ಅದ್ದೂರಿಯಾಗಿ ಡಾll ರಾಧಾಕೃಷ್ಣನ್ ಅವರ ಹಾಗೂ ಶಿಕ್ಷಕರ ದಿನಾಚಾರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿರಾ ತಾಲ್ಲೂಕಿನ
ಪತ್ರ ನಿಮ್ಮದು ಒತ್ತಾಯದ ಸಹಿ ನನ್ನದುಬರೆದಿದ್ದಲ್ಲ ಬರೆಸಿದ್ದು ನನಗೂ ಸಾವುಂಟುಅನಾದಿ ಕಾಲ ಅಂಗೈಯಲ್ಲಿ ಸಾಕಿದೆಬೇಕಾದಷ್ಟು, ಸಾಕು ಎನ್ನುವಷ್ಟು ನೀಡಿದೆಮಿಕ್ಕಿ ಕಕ್ಕುವಷ್ಟು ಬಾಚಿ ಕೊಟ್ಟೆಪಾಪ…ನಿಮ್ಮಿಂದ ಸಿಕ್ಕಿದ್ದು ದುಷ್ಟ ದುರುಳ ದ್ರೋಹಿ ಪಟ್ಟ. ಅನನ್ಯ ಅಗಾಧ ಸಂಪತ್ತು

ಕೊಪ್ಪಳ: ಗ್ರೀನ್ ಬಡ್ಸ್,ಪಲ್ಸ್ ,ಸಮೃದ್ಧ ಜೀವನ, ಗುರುಟಿಕ್,ವಿ-ತ್ರಿ ರೀತಿಯ ವಿವಿಧ ಕಂಪನಿಗಳಲ್ಲಿ ಮೋಸಹೊಗಿರುವ ಪ್ರತಿನಿಧಿಗಳು ಕೊಪ್ಪಳ ಜಿಲ್ಲಾ TPJP ವತಿಯಿಂದ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಯಶಸ್ವಿಗೆ

“ಹರ ಮುನಿದರೂ ಗುರು ಕಾಯ್ವನು” ಎಂಬ ಅರ್ಥಗರ್ಭಿತವಾದ ನಾಣ್ಣುಡಿಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇದು ಗುರುವಿನ ಮಹತ್ವವನ್ನು, ಶಕ್ತಿಯನ್ನು ಮತ್ತು ಶ್ರೇಷ್ಠತೆಯನ್ನು ಗುರುತಿಸುವಂತಿದೆ.ಕಾರಣ ಈ ಜಗತ್ತನ್ನೇ ಸೃಷ್ಟಿಸಿದ ಆ ಭಗವಂತ ಕೂಡಾ ಆಕಸ್ಮಿಕವಾಗಿ ಕೋಪಗೊಂಡಿದ್ದಾದರೆ

ಕಲಬುರಗಿ: ಜೇವರ್ಗಿ ಆರಕ್ಷಕ ಠಾಣೆ ವತಿಯಿಂದ ಗೌರಿ-ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಆರಕ್ಷಕ ಕಛೇರಿ ಆವರಣದಲ್ಲಿ “ಶಾಂತಿ ಸಭೆ” ಹಮ್ಮಿಕೊಳ್ಳಲಾಯಿತು.ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಬಿಂದುಮಣಿ

ದಯವಿಲ್ಲದ ಧರ್ಮ ಯಾವದಯ್ಯ ? ಯಲಬುರ್ಗಾ :ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಅರಿತುಕೊಂಡಾಗ ದಯ ಧರ್ಮದ ಹಾದಿಯಲ್ಲಿ ಸಾಗುವದಕ್ಕೆ ಸಾಧ್ಯವಾಗುತ್ತದೆ ಎಂದು ಶಿಕ್ಷಕ ಆನಂದ ಸೊಬಗಿನ ಅವರು ಹೇಳಿದರು. ಸತ್ಸಂಗದಿಂದ ಹತ್ತಿರವಿದ್ದಾಗ

ಗದಗ ಜಿಲ್ಲಾ ರೋಣ ತಾಲೂಕ ಮಲ್ಲಾಪೂರ ಗ್ರಾಮದ ಕದಳಿ ಮಠದಲ್ಲಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ದಿ.04-09-2024 ರಂದು ಬುಧವಾರ ಜರುಗಿತು. ಮುಂಜಾನೆ 6.00 ಗಂಟೆಗೆ ರುದ್ರಾಭಿಷೇಕ, 8.00

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ತುಂಬರಗಧ್ದಿ ಚಾರಿಟಬಲ್ ಟ್ರಸ್ಟ್ (ರಿ.)ಸಂಸ್ಥಾಪಕರಾದ ಶ್ರೀ ಟಿ,ಸತೀಶ್ ನಿವೃತ್ತಿ ಸಹ ಪ್ರಾಧ್ಯಾಪಕರು ರವರು ಟ್ರಸ್ಟ್ ವತಿಯಿಂದ ಸುಮಾರು ವರ್ಷದಿಂದ ಕೊಟ್ಟೂರು ತಾಲೂಕಿನ ಸರ್ಕಾರಿ ಶಾಲೆ ವಿಧ್ಯಾರ್ಥಿಗಳಿಗೆ ಉಚಿತವಾಗಿ ಪೆನ್,

ಸರ್ವ ಗುರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅಕ್ಷರ ಕಲಿಸಿ ವಿದ್ಯಾರ್ಥಿಯ ಬದುಕು ತಿದ್ದಿರುವರುಸನ್ಮಾರ್ಗ ತೋರಿಸಿ ಸ್ವರ್ಗ ಕರುಣಿಸಿರುವರುಜ್ಞಾನದ ತುತ್ತು ಉಣಿಸಿ ಅಜ್ಞಾನ ತೊಲಗಿಸಿರುವರುಕೈ ಹಿಡಿದು ನಡೆಸಿ ಮನದ ಭಯ ಓಡಿಸಿದವರು ಶಿಕ್ಷಕರುತಾಯಿಯ ಉಸಿರಿಗೆ
Website Design and Development By ❤ Serverhug Web Solutions