“ಆರದಿರಲಿ ಕನ್ನಡದ ದೀಪ “
ಆರದಿರಲಿ ಕನ್ನಡದ ದೀಪಎಂದೋ ಹಚ್ಚಿದ ಈ ದೀಪಎರೆಯಬೇಕು ಭಾವ ತೈಲಬೆಳಗಬೇಕು ಕನ್ನಡದ ದೀಪ/ ಊದಬೇಕು ಕನ್ನಡದ ಕಹಳೆಬಾರಿಸಬೇಕು ಜಾಗೃತ ಘಂಟೆಸುರಿಯಬೇಕು ಅಕ್ಷರದ ಮಳೆಸುಲಿಯಬೇಕು ಹೆಡ್ಡರ ತೊಗಟೆ// ಬೆಳೆಯದಿರಲಿ ಆಂಗ್ಲರ ಜಾಲಿಬೆಳೆಯಬೇಕು ಕನ್ನಡ ಫಸಲುಕೀಳಬೇಕು ವ್ಯಾಮೋಹ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಆರದಿರಲಿ ಕನ್ನಡದ ದೀಪಎಂದೋ ಹಚ್ಚಿದ ಈ ದೀಪಎರೆಯಬೇಕು ಭಾವ ತೈಲಬೆಳಗಬೇಕು ಕನ್ನಡದ ದೀಪ/ ಊದಬೇಕು ಕನ್ನಡದ ಕಹಳೆಬಾರಿಸಬೇಕು ಜಾಗೃತ ಘಂಟೆಸುರಿಯಬೇಕು ಅಕ್ಷರದ ಮಳೆಸುಲಿಯಬೇಕು ಹೆಡ್ಡರ ತೊಗಟೆ// ಬೆಳೆಯದಿರಲಿ ಆಂಗ್ಲರ ಜಾಲಿಬೆಳೆಯಬೇಕು ಕನ್ನಡ ಫಸಲುಕೀಳಬೇಕು ವ್ಯಾಮೋಹ

ಬೆಂಗಳೂರು :ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು 16ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಹೆಚ್. ಎಸ್. ರೇಣುಕಾಪ್ರಸಾದ್ ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 15.09.2024ನೇ ಬಾನುವಾರ ಚಾಮರಾಜಪೇಟೆ ಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್

ಬೀದರ್ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ಜನರು ನಿತ್ಯ ಸಂಚರಿಸುವ ಸೇತುವೆ ಸಮಸ್ಯೆಗೆ ಇವತ್ತಿಗೂ ಕೂಡಾ ಪರಿಹಾರ ಇಲ್ಲ ? ಬೆಟ್ಟಕ್ಕೆ ಹೋದ ಮೇಕೆ,ದನಕರುಗಳು ತಿರುಗಿ ಮನೆಗೆ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮದಲೂರು ಕ್ಲಸ್ಟರ್ ಶಾಲೆಯಲ್ಲಿ ನಿವೃತ್ತಿ ಆದ ಶಿಕ್ಷಕರು ಹಾಗೂ ವರ್ಗಾವಣೆ ಆದ ಶಿಕ್ಷಕರು ಮತ್ತು ಕ್ಲಸ್ಟರ್ ಹಂತದಲ್ಲಿ ಕಾರ್ಯ ನಿರ್ವಹಿಸಿ ವರ್ಗಾವಣೆ ಮತ್ತು ನಿವೃತ್ತಿ ಆದ ಶಿಕ್ಷಕರು ಮತ್ತು

ಹೊನ್ನಾಳಿ:ಸೌಹಾರ್ಧ ಸಭೆಯನ್ನು ಉದ್ದೇಶಿಸಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣೇಶನ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು.ಯಾವುದೇ ಧರ್ಮಗಳ ಹಬ್ಬ, ಆಚರಣೆಗಳ ಉದ್ದೇಶ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ

ಗದಗ ಜಿಲ್ಲೆಯ ರೋಣ ತಾಲೂಕು ಕುರುಡಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದ ಕೊನೆ ಸೋಮವಾರ, ದಿನಾಂಕ. 2. 9.2024 ಸೋಮವಾರ ಮತ್ತು ಮಂಗಳವಾರ ಶ್ರೀ ವರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅತೀ ವಿಜೃಂಭಣೆಯಿಂದ ನೆರವೇರಿಸಲಾಗುವುದು
ಸಮಯ ಸಾಗಿದ ಹಾಗೆ ಬಣ್ಣದ ಭಾನೆಗಳು ಬದಲಾಗುತಿವೆ,ವಿಷಯಕ್ಕೆ ತಕ್ಕಂತೆ ಉಳಿದ ಮಾತುಗಳು ಬದಲಾಗುತಿವೆ,ಬದುಕು ಬದಲಾದಂತೆ ಬದಲಾಗಲೇಬೇಕು ಮನದ ಭಾಷೆ,ಬದುಕಿನಂಗಳಕೆ ಬೆಳಕಾಗಬೇಕು ಅಂತರಂಗದ ಅಭಿಲಾಷೆ.!! ನೀಲಿ ಬಾನಿನಲ್ಲಿ ಹಾರಾಡುವ ಹಕ್ಕಿಯ ಕಲರವವಾಗುವಾಸೆ,ಬಾಳ ಕಡಲಲ್ಲಿ ತೇಲಿ ಮೀಯುವ

ಕವಿ:ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್. ಒಂದು ಸುಂದರವಾದ ಮತ್ತು ಆಕರ್ಷಕವಾದ ಮುಖಪುಟವನ್ನು ಹೊಂದಿರುವ ಮತ್ತು ಭಾವನೆಗಳನ್ನು ಬೆಸೆಯುವ ಚಂದದ ಭಾವನೆಗಳ ಬಂಧವೇ “ಬ್ಯಾಡನೂರು ವೀರಭದ್ರಪ್ಪ ಶಿವಶರಣರ” ಕವನ ಸಂಕಲನ “ಭಾವ ಸುಗ್ಗಿ”ಯಾಗಿದೆ .ವೈವಿಧ್ಯಮಯವಾದ ವಿಚಾರಧಾರೆಗಳನ್ನು ಒಳಗೊಂಡಿರುವ

ವಿಜಯನಗರ ಜಿಲ್ಲೆ ಕೂಡ್ಲಿಗಿ: ಯೋಗ ನಿಯಮಿತ ಧೈಹಿಕ ವ್ಯಾಯಾಮದಿಂದ, ಮಾನಸಿಕ ಹಾಗೂ ಧೈಹಿಕವಾಗಿ ಸದೃಢ ಆರೋಗ್ಯ ಹೊಂದಬಹುದಾಗಿದೆ ಎಂದು. ಪಟ್ಟಣದ ಡಾ॥ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಧೈಹಿಕ ಶಿಕ್ಷಕರಾದ ಅನುಲಾ ರವರು ನುಡಿದರು. ಅವರು

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿರುವ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಜೇವರ್ಗಿಯ ಟೌನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಭುಗೌಡ ಮಾಡಗಿ ಅವರನ್ನು
Website Design and Development By ❤ Serverhug Web Solutions