ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಪುಸ್ತಕಗಳು ಓದುವುದರಿಂದ ಹೆಚ್ಚು ಜ್ಞಾನ ಬರುತ್ತದೆ ಹೊರತು ಸಾಮಾಜಿಕ ಜಾಲತಾಣಗಳಿಂದಲ್ಲ : ಜಿ. ಎಸ್ ಗೋನಾಳ್

ಪುಸ್ತಕಗಳು ಓದುವುದರಿಂದ ಹೆಚ್ಚು ಜ್ಞಾನ ಬರುತ್ತದೆ ಹೊರತು ಸಾಮಾಜಿಕ ಜಾಲತಾಣಗಳಿಂದಲ್ಲವೆಂದು ಪತ್ರಕರ್ತ ಜಿ. ಎಸ್. ಗೋನಾಳ್ ಹೇಳಿದರು ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್.

Read More »

ಬಸವನ ಹೊಂಡಕ್ಕೆ ಬಿದ್ದು ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದ ಹೃದಯ ಭಾಗದಲ್ಲಿರುವ ಬಸವನ ಹೊಂಡದಲ್ಲಿ ಕಂಬಾರಗಟ್ಟಿ ಓಣಿಯ ನಿವಾಸಿ ಶಿವಾಜಿ ಭೂಶೆಟ್ಟಿ (56) ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಮೃತದೇಹ ಪತ್ತೆಯಾದ

Read More »

ಮಾಜಿ ಸೈನಿಕನ ಮೇಲೆ ಟೋಲ್ ಸಿಬ್ಬಂದಿ ದರ್ಪ

ಮಧ್ಯರಾತ್ರಿಯಲ್ಲಿ ಚಿತ್ರದುರ್ಗದ NH ಹಿರಿಯರು ಹತ್ತಿರ ಇರುವ 4 ನಲ್ಲಿರುವ ಪ್ಲಾಜಾ ಟೋಲ್ ಗೇಟ್ ನಲ್ಲಿ ಮಾಜಿ ಸೈನಿಕರಿಗೆ ಅವಮಾನ ದೇಶಕ್ಕಾಗಿ 17 ರಿಂದ 28/32 ವರ್ಷಗಳ ವರೆಗೆ ಸೇವೆ ಸಲ್ಲಿಸಿ ಬಂದಂತಹ ಮಾಜಿ

Read More »

ಗ್ರಾಮ ಪಂಚಾಯತಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ

ರಾಜ್ಯ ಸರ್ಕಾರ ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.ಗ್ರಾಮ ಪಂಚಾಯಿತಿ ನೌಕರರಿಗೆ ವೈದ್ಯಕೀಯ ವೆಚ್ಚ ಬರಿಸುವ ಕುರಿತು ಆದೇಶ ಹೊರಡಿಸಲಾಗಿದೆ ಜಿಲ್ಲಾ ಪಂಚಾಯತಿ ಆಶ್ವಾಸನ ನಿಧಿಯಿಂದ ಪಂಚಾಯಿತಿ ನೌಕರರು ಅನಾರೋಗ್ಯಕ್ಕೆ

Read More »

ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಸರ್ಕಾರ ಕಟ್ಟುನಿಟಿನ ಕ್ರಮ ಕೈಗೊಳ್ಳುವಂತೆ ಹಿಂದೂ ಹಿತ ರಕ್ಷಣಾ ಸಮಿತಿ ಚಾಮರಾಜನಗರ ವತಿಯಿಂದ ಸರ್ಕಾರಕ್ಕೆ ಒತ್ತಾಯ

ಚಾಮರಾಜನಗರ ಸುದ್ದಿ ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ರಕ್ಷಣೆ ಮಾಡಬೇಕು ಎಂದು ವಿರಾಟ್ ಶಿವು, ರಮೇಶ್ ಹರದಹಳ್ಳಿ, ಸತೀಶ್ , ಬಾಲಸುಬ್ರಮಣ್ಯ, ಪ್ರದೀಪ್ ಹರದನಹಳ್ಳಿ,ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಹಿಂದೂ ಮನೆಗಳು ದೇವಾಲಯಗಳು ಮತ್ತು

Read More »

ಕಾಡಂಚಿನ ಗ್ರಾಮಗಳಿಗೆ ಜಿಯೋ ನೆಟ್ವರ್ಕ್ ಸೇವೆಗೆ ಶಾಸಕ ಎಂ ಆರ್ ಮಂಜುನಾಥ್ ಚಾಲನೆ

ಹನೂರು :ಕಾಡಂಚಿನ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ತಲೆದೂರುತ್ತಿದ್ದು ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದಾಗಿ ಜಿಯೋ ನೆಟ್ವರ್ಕ್ ಅನ್ನು ಅಳವಡಿಸಿರುವುದು ಸಂತೋಷದ ವಿಷಯ ಎಂದು ಶಾಸಕ ಎಂ ಆರ್ ಮಂಜುನಾಥ್ ಹೇಳಿದರು.ತಾಲೂಕಿನ ಕಾಡಂಚಿನ

Read More »

ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಧಾರವಾಡ:ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಧಾರವಾಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಸುಡುಗಾಡು ಸಿದ್ಧ,ಚನ್ನದಾಸರ,ದುಂಗ್ರಿಗ ರಾಶಿ,ಬುಡುಗ ಜಂಗಮ, ಸಿಂಧೋಳು,ಹರಣಿ ಶಿಕಾರಿ,ಹಕ್ಕಿಪಿಕ್ಕಿ,ಸಿಕ್ಕಲಿಗ, ಸಿಲೆಕ್ಯಾತ ಹೀಗೆ ಜಿಲ್ಲೆಯ ನಾನಾ ತಾಲೂಕುಗಳಿಂದ ಹತ್ತಕ್ಕೂ ಹೆಚ್ಚು

Read More »

ಬಂದಂತೆ ಬದುಕ ಸ್ವೀಕರಿಸಿ…

ಹಲವು ವರುಷಗಳ ಕಾಲಎಲ್ಲವೂ ನನ್ನ ಕೈಯಲ್ಲಿಯೇಇದೆ ಎಂದುಕೊಂಡಿದ್ದೆಅಷ್ಟೇ ಅಲ್ಲ ಎಲ್ಲವೂನನ್ನದೇ ಕೈಯಲ್ಲಿ ಇತ್ತುಆದರೀಗ ಅದ್ಯಾವುದೂವಾಸ್ತವವಲ್ಲನನ್ನ ಬದುಕಿನ ಎಲ್ಲಾ ಭಾವಗಳಬಂಧಿಸಿ, ಮರೆಯಾಗಿಸಿಇಲ್ಲದಿರುವುದೆಲ್ಲವೂನನ್ನ ಬಳಿ ಇದೆ ಎಂಬಭ್ರಮೆಯಲಿ ಬದುಕಿನ ಒಲವ ಕಂಡೆಆದರೀಗ ಭ್ರಮೆಯೇ ಕಳಚಿಭಾವನೆಗಳ ದಾಳಿಗೆ ಸಿಲುಕಿಬಂಧಿತೆಯಾಗಿರುವೆಅಪರಾಧಿ

Read More »

ಬಾಲ್ಯದ ಆ ದಿನಗಳು…

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ ಗಣಪತಿ ಮಂದಿರ,ವಿಠಲನ ರುಕ್ಮಿಣಿ ಮಂದಿರ ,ದುರ್ಗವ್ವ ,ಮರುಗವ್ವ ಹೀಗೆ ಹತ್ತು ಹಲವು ದೇವಸ್ಥಾನಗಳು ಭಕ್ತರ ಪಾಲಿನ ಆಶಾಕಿರಣಯೆಂದರೆ ತಪ್ಪಗಲಾರದು. ಮೋಳೆ ಗ್ರಾಮ ಶಿಕ್ಷಣ

Read More »

ಜೇವರ್ಗಿ ಮತ್ತು ಯಡ್ರಾಮಿ ಯುವ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು ಯುವ ಘಟಕ ಉದ್ಘಾಟನೆ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮವು ಗಾಣಿಗ ಗುರು ಪೀಠ ವನಶ್ರೀ ಸಂಸ್ಥಾನ ವಿಜಯಪುರದ ಪೀಠಾಧಿಪತಿಗಳಾದ ಜಯಬಸವ ಕುಮಾರ

Read More »
error: Content is protected !!