
ಜೇನು ಜೇನು ಸಾಕಣೆಗೆ ಸಹಾಯಧನ
ಶಿವಮೊಗ್ಗ: ತೋಟಗಾರಿಕೆ ಇಲಾಖೆ ಜಿಲ್ಲಾ ವಲಯದ ಜೇನು ಸಾಕಣೆ ಕಾರ್ಯಕ್ರಮದಡಿ ಜೇನುಪೆಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್‌ಗಳಿಗೆ ಸಹಾಯಧನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ರೈತರು,ಸಾರ್ವಜನಿಕರು https://shimoga.nic.in ಜಾಲತಾಣದ ಮೂಲಕ ಆಗಸ್ಟ್ 30ರೊಳಗೆ








