
ಡಾ.ಖರ್ಗೆಯವರ ಹುಟ್ಟು ಹಬ್ಬ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಸ್ಲೇಟ್,ಅಂಕಲಿಪಿ ವಿತರಣೆ
ಚಿತ್ತಾಪುರ: ಇಂದು AICC ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ಪ್ರತಿಪಕ್ಷ ನಾಯಕರು, ಕಲ್ಯಾಣ ಕರ್ನಾಟಕ ಭಾಗ್ಯವಿಧಾತರು ಅಭಿವೃದ್ಧಿಯ ಹರಿಕಾರರಾದ ಸನ್ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆಜಿಯವರ 82ನೇಯ ಹುಟ್ಟುಹಬ್ಬ ಪ್ರಯುಕ್ತ ಯುವ ಕಾಂಗ್ರೆಸ್ ಮುಖಂಡರಾದ ಶರಣು







