
ಕೆ.ಹೊಸಹಳ್ಳಿ ಪಹಣಿ ಆಧಾರ್ ಜೋಡಣೆ ಶೇ 98ರಷ್ಟು ಯಶಸ್ವಿ:ಅಧಿಕಾರಿಗಳಿಗೆ ಸನ್ಮಾನ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿಯ ಕೆ.ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಪ್ರಮುಖ ಕಾರ್ಯವಾದ ಪಹಣಿಗಳಿಗೆ ಆಧಾರ್ ಜೋಡಣೆಯ ಕಾರ್ಯ ಶೇಕಡಾ 98% ರಷ್ಟು ಪ್ರಗತಿ ಸಾಧಿಸಿದೆ.ಪ್ರಗತಿ ಸಾಧನೆಯ ಕಾರ್ಯದಲ್ಲಿ ತೊಡಗಿದ ಕೆ.ಹೊಸಹಳ್ಳಿ








