
ಪ್ರೀತಿ
ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ

ಶಿವಮೊಗ್ಗ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25 ಸಾಲಿನಲ್ಲಿ ಮೆಟ್ರಿಕ್ ನಂತರದ (ಪಿಯುಸಿ ಮತ್ತು ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.ಆಸಕ್ತರು ಅರ್ಜಿಯನ್ನು ರಾಜ್ಯ ವಿದ್ಯಾರ್ಥಿ ನಿಲಯದ

ಶಿವಮೊಗ್ಗ:ತಾಲೂಕಿನ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಗೆ ಇಂದು ವಿಧಾನಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಮತ್ತು ಕುವೆಂಪು ವಿಶ್ವ ವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಶ್ರೀ ಡಿ ಎಸ್ ಅರುಣ್ ಅವರು ಭೇಟಿ ನೀಡಿ ಗ್ರಾಮ

ರಾಯಚೂರು:ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸಿರವಾರ ನಿಲಯದ ಆಹಾರ ಮತ್ತು ಸಾಮಾಗ್ರಿಗಳನ್ನು ಕಳ್ಳಸಾಗಾಣಿಕೆ ಮಾಡಿ ಜಕ್ಕಲದಿನ್ನಿ ಗ್ರಾಮದ ಮನೆಯೊಂದರಲ್ಲಿ ಸಾಮಗ್ರಿಗಳನ್ನು ಇಟ್ಟು ಸಾಗಿಸಲು ಪ್ರಯತ್ನಿಸುತ್ತಿರುವ ನಿಲಯದ ಮೇಲ್ವಿಚಾರಕಿ ಗಾಯತ್ರಿ ಅವರನ್ನು

ಗದಗ:ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ,ಸಾಹಿತ್ಯ,ಮತ್ತು ಸಾಂಸ್ಕೃತಿಕ ವೇದಿಕೆ(ರಿ.) ಮತ್ತು ಕನ್ನಡಾಂಬೆ ಯುವಕರ ಸಂಘ (ರಿ.)ಮೈನಹಳ್ಳಿ ಹಾಗೂ ಯುವ ಜಾಗೃತಿ ಪತ್ರಿಕಾ ಬಳಗ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಸರಕಾರಿ ನೌಕರರ ಭವನದಲ್ಲಿ ನಡೆದ

ಮೈಸೂರು:ಕರ್ನಾಟಕದಾದ್ಯಂತ ಬಸವ ತತ್ವವನ್ನು ಪ್ರಚಾರ ಮಾಡುತ್ತಿರುವ ಪೂಜ್ಯ ಶ್ರೀ ಬಸವಯೋಗಿ ಪ್ರಭುಸ್ವಾಮಿಜೀ ಗಳಿಗೆ ಇಂದು ಜನ್ಮದಿನದ ಸಂಭ್ರಮ ಶ್ರೀಗಳ ಜನುಮದಿನದ ಪ್ರಯುಕ್ತ ವೀರಶೈವ ಲಿಂಗಾಯತ ಸಮಾಜದ ಯುವ ನಾಯಕ ತೇಜಸ್ವಿ ನಾಗಲಿಂಗ ಸ್ವಾಮಿ ಶುಭಾಶಯಗಳನ್ನು

ಮುತ್ತು ಕೊಟ್ಟು ಹೇಳಿದಳು ಪ್ರೇಯಸಿನನ್ನವಳ ಮನದಾಳದ ಮಾತು ಬಯಸಿಮನ ಮುಟ್ಟುವಂಗ ನನ್ನವಳ ನೋಟಇವಳ ನೋಟವು ಗುಲಾಬಿಯ ಮಾಟ ವಿಶೇಷ ಕಾಳಜಿವಹಿಸಿ ತೋರಿಸಿದಳು ಗಮನಮಡದಿಯ ಮಾತ್ತೊಮ್ಮೆ ನೋಡು ದುಃಖದಮನಅವ್ವನ ಧ್ವನಿಯ ಕೇಳಿ ಹ್ಯಾಪಿವಾಗಿದೆ ಮನಒಳ್ಳೆಯ ಬೆಳವಣಿಗೆ

ಶಿವಮೊಗ್ಗ: ಆಶ್ರಯ ಸಮಿತಿಯ ಸಭೆಯಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗವಹಿಸಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ರಿವರ್ ಫ್ರಂಟ್ ಯೋಜನೆಗಾಗಿ ತಮ್ಮ ಜಾಗಗಳನ್ನು ನೀಡಿದ ಮಂಡಕ್ಕಿ ಭಟ್ಟಿಯ ನಿವಾಸಿಗಳಿಗೆ

ಶಿವಮೊಗ್ಗ:ಕ್ರಿಕೆಟ್ ಕ್ಲಬ್ ತಂಡವು 2023 ಹಾಗೂ 24ನೇ ಸಾಲಿನ ಶಿವಮೊಗ್ಗ ವಲಯದ ಥರ್ಡ್ ಡಿವಿಜನ್ ನ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದಾರೆಕ್ಲಬ್ ನ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಕುಮಾರ್ ತಂಡದ ನಾಯಕರಾದ ವಿನಯಕುಮಾರ್ ಹಾಗೂ

ತಮಗಿಂತ ದೊಡ್ಡವರು ಶ್ರೀಮಂತರುಅಧಿಕಾರಿಗಳನ್ನು ನೋಡಿ ದುಃಖಪಡುವುದಕ್ಕಿಂತತಮಗಿಂತ ಬಡವರು ಕಷ್ಟಪಡುವವರನೋಡಿ ಬುಧ್ಧಿ ಬದಲಾಯಿಸಿಕೊಂಡುನಾವೇ ಎಷ್ಟೋ ಪಾಲು ಮೇಲು ಎಂದುಸಮಾಧಾನಗೊಂಡು ಜೀವನದಲ್ಲಿನೆಮ್ಮದಿ ಕಾಣುವುದು ಎಷ್ಟೋ ಒಳ್ಳೆಯದು ಶಾಂತಿ ಸಮಾಧಾನವೇ ಜೀವನದಲ್ಲಿಬಹಳ ದೊಡ್ಡ ಶ್ರೀಮಂತಿಕೆಒಳಿತಾಗಲಿ ಎಲ್ಲರಿಗೂ ಶುಭವಾಗಲಿ ✍️ಚನ್ನಬಸಪ್ಪ
Website Design and Development By ❤ Serverhug Web Solutions