
ರಸ್ತೆ ಅಪಘಾತ : ಭಕ್ತರ ಹರಕೆ ತೀರಿತು ಋಣ ಮುಗಿಯಿತು ಉಳಿದವರು,ಜಿಲ್ಲಾ ಆಸ್ಪತ್ರೆಗೆ ದಾಖಲು
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿಯ ಭಕ್ತರು ಶುಕ್ರವಾರ ಹುಲಿಗೆಮ್ಮ ದೇವಿಯ ದರ್ಶನ ಪಡೆದುಕೊಂಡು ಮರಳಿ ತಮ್ಮ ಊರಿಗೆ ಬರುವ ಸಮಯದಲ್ಲಿ ಹೊಸಳ್ಳಿ ಹತ್ತಿರ ನಡೆದ ಖಾಸಗಿ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ








