
ಕೇನ್ಸ್ ಎಲೆಕ್ಟ್ರಾನಿಕ್ ಕಂಪನಿಯ ಕಳ್ಳಾಟ:ಕೆಐಎಡಿಬಿ ಆಸ್ತಿಯಿಂದ ರಾತ್ರೋರಾತ್ರಿ ಕೆಮ್ಮಣ್ಣು ಸಾಕಾಣಿಕೆ
ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕು ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕೆ ಪ್ರದೇಶದ ಪ್ರತಿಷ್ಠಿತ ಕೇನ್ಸ್ ಎಲೆಕ್ಟ್ರಾನಿಕ್ ಕಂಪನಿಗೆ ರಾತ್ರೋರಾತ್ರಿ ಕೆಐಎಡಿಬಿ ಆಸ್ತಿಯಿಂದ ಅಕ್ರಮವಾಗಿ ಮಣ್ಣು ಸಾಗಾಣಿಕೆ ಕಣ್ಣು ಮುಚ್ಚಿ ಕುಳಿತ ಕೆಐಎಡಿಬಿ ಅಧಿಕಾರಿಗಳು ಕೆಐಎಡಿಬಿ ಇಂಜಿನಿಯರ್ ಬೇಟಿ







