
ನಾಡ ಪ್ರಭು ಕೆಂಪೇಗೌಡ ಹಾಕಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯಬೇಕು:ಶಾಸಕ ಎಂ.ಆರ್.ಮಂಜುನಾಥ್
ಪಟ್ಟಣದ ಲೋಕಪಯೋಗಿ ಅತಿಥಿ ಗೃಹ ಮುಂಭಾಗದಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಿರ್ಮಿಸಿದ ಇಂದು ರಾಜಧಾನಿಯಾಗಿ ಅವರು ಕಟ್ಟಿದ ಕೆರೆಕಟ್ಟೆಗಳು ಕಲ್ಯಾಣಿಗಳು ಉದ್ಯಾನವನಗಳು ದೇವಾಲಯಗಳ ನಿರ್ಮಾಣ ಕಾರ್ಯ ವೈಖರಿ







