
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ

ಸಿಂಧನೂರು:ವೇದಗಳ ಕಾಲದಿಂದಲೂ ಇದ್ದ ಯೋಗ ಶಾಸ್ತ್ರವನ್ನು ಪತಂಜಲಿ ಮುನಿಗಳು ಯೋಗ ಸೂತ್ರಗಳ ಮೂಲಕ ಪರಿಚಯಿಸಿದರು.ಅಂದಿನಿಂದ ಪರಿಚಯವಾದ ಯೋಗವನ್ನು ಇಂದು ಇಡೀ ವಿಶ್ವವೇ ಹೆಮ್ಮೆಯಿಂದ ಆಚರಿಸುತ್ತಿದೆ ಎಂದು ಕಲಮಂಗಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.
ನಗೆ-ಹನಿಗಳು ನಾಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡುವುದಿಲ್ಲಕನಸಿನಲ್ಲೂ ನೆನೆಯುವುದಿಲ್ಲ. ಆಗಾಗ ಈ ರೀತಿನನ್ನವಳ ಎದುರು ಹೇಳುವುದರಲ್ಲಿತಪ್ಪೇನಿಲ್ಲ,…!! ಮನೆ ಕೆಲಸಗಳು ಹೆಚ್ಚಿರುವ ಕಾರಣನೇಮಿಸಲು ಯತ್ನಿಸಿದೆ ಕೆಲಸದಾಕೆಯನ್ನು ಆಗ ನನ್ನವಳೆಂದಳುನೀವೇ ತುಸು ಸಮಯ ಮಾಡಿಕೊಂಡರಾಯಿತುನಮಗ್ಯಾಕೆ ಕೆಲಸದಾಕೆ ಇನ್ನು,…! ಪ್ರವಾಸಕ್ಕೆ

ಮಹಾರಾಷ್ಟ್ರ:ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಲೇಖಕರಾದ ಶ್ರೀ ಚನ್ನಪ್ಪ ಸುತಾರ ಯವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ.ಶಿಕ್ಷಣ ಪಡೆದಿದ್ದು ಮರಾಠಿಯಲ್ಲಿ ಆದರೆ ಸಾಹಿತ್ಯ ರಚನೆ ಮಾಡಿದ್ದು ಕನ್ನಡದಲ್ಲಿ ಈಗಾಗಲೇ ಏಳು ಕೃತಿ ಬರೆದಿರುವ

ನಿತ್ಯ ಮಾಡು ನೀ ಯೋಗದೂರವಿಡು ದೇಹದ ರೋಗವಿಲಾಸಿ ಜೀವನದಲ್ಲಿ ನೀ ಆಲಸಿಯಾಗಬೇಡದಿನಂಪ್ರತಿ ದೇಹವು ಸುಚಿಗೊಳಿಸುವುದಾ ಮರೆಯಬೇಡದೈಹಿಕ ಮಾನಸಿಕ ಅನುಸಂಧಾನವೇ ಯೋಗಭಕ್ತಿ ಮತ್ತು ಆಧ್ಯಾತ್ಮಿಕ ಆಚರಣವೆ ಯೋಗಆಸ್ತಿಕರ ಪಾಲಿಗೆ ಜೀವಾತ್ಮ ಪರಮಾತ್ಮವೂ ಯೋಗಭೋಗಿಯಾದರೆ ಬದುಕೇ ನಿಸ್ಸಾರ

ಕಲಬುರಗಿ:ಜಿಲ್ಲಾಡಳಿತ ಹಾಗೂ ಕಲಬುರಗಿ ಜಿಲ್ಲಾಡಳಿತ ವತಿಯಿಂದ ಗುಂಡಗುರ್ತಿ ವತಿಯಿಂದ ಹಮ್ಮಿಕೊಂಡ ಹೋಬಳಿಯ ನಾಡ ಕಾರ್ಯಲಯದಲ್ಲಿ ಚಿತ್ತಾಪೂರ ತಾಲೂಕಾ ವತಿಯಿಂದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಇಂದು ಗುಂಡಗುರ್ತಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಸೇಡಂ ಸಹಾಯಕ

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹಜರತ್ ಕೊಂದಮಿರುದ್ದಿನ ಜಾತ್ರಾ ನಿಮಿತ್ಯವಾಗಿ ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಸೂಕ್ತವಾದ ರಸ್ತೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡುವಂತೆ

ಹಾಸನ:ಹಾಸನದ ಹೊಯ್ಸಳ ನಗರದಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ಮೃತಪಟ್ಟವರಗುರುತು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ರಿಯಲ್ ಎಸ್ಟೇಟ್ ಜಗಳ ಕಾರಣ ಎನ್ನಲಾಗುತ್ತಿದೆ. ಬೆಂಗಳೂರಿನ ಆಸೀಫ್ ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ

ಶಿವಮೊಗ್ಗ:ಪರಮಪೂಜ್ಯ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ದಿನಾಂಕ 23- 6-2024 ರಂದು ಶಿವಮೊಗ್ಗದ ಕೃಷಿ ಕಾಲೇಜು ಮಹಾ ವಿದ್ಯಾಲಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಹಶೀಲ್ದಾರ್ ಕಚೇರಿಯ ಆವರಣದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ತನ್ನ ಕರ್ತವ್ಯ ಲೋಪಗಳಿಂದ ಮುಂಡಗೋಡ ದಲ್ಲಿ ತೀವ್ರ ಜನಾಕ್ರೋಶಕ್ಕೆ ಒಳಗಾಗಿದೆ.ಅಲ್ಲಿನ ಸಿಬ್ಬಂದಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ?ಮತ್ತು ಲವ್ ಜಿಹಾದ್ ಗೆ
Website Design and Development By ❤ Serverhug Web Solutions