ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ

ನಮಗೆ ನಮ್ಮ ಮನಸ್ಸು ಮಿತ್ರನಾಗಬಹುದು ಶತ್ರುನೂ ಆಗಬಹುದು ಎನ್ನುವ ಪ್ರಸಿದ್ಧವಾದ ನುಡಿ ಇದೆ. ಅದು ಅಕ್ಷರಶಃ ಸತ್ಯ. ನಾವು ನಮ್ಮ ಮನಸ್ಸನ್ನ ಹೇಗೆ ಮಾಡಿಕೊಳ್ಳುತ್ತೇವೂ ಹಾಗೆ ಆಗುತ್ತದೆ. ಮನಸ್ಸನ್ನು ಎಲ್ಲಾ ಸಂದರ್ಭದಲ್ಲೂ ಸ್ಥಿತದಲ್ಲಿ ಇಟ್ಟುಕೊಳ್ಳುವುದು

Read More »

ಚಾಚಾ ನೆಹರು

ಚಾಚಾ, ಚಾಚಾ, ನೆಹರೂ ಚಾಚಾ, ಮಕ್ಕಳ ಚಾಚಾ, ಜಯಭಾರತಿಯ ಸುಪುತ್ರ ಮಕ್ಕಳಿಗೆ ನಿನ್ನಯ ಪ್ರೀತಿ ಅಮೃತ ।। ಸ।। ಹುಟ್ಟಿದೆಯಾ ಸಿರಿವಂತಿಕೆಯಲ್ಲಿ ಬೆಳೆದೆಯಾ ಗುಣವಂತಿಕೆಯಲ್ಲಿ ದೇಶದ ಸಮೃದ್ಧಿಗೆ ಸಿರಿತನ ತ್ಯಾಗ ಮಾಡಿದೆಯಾ ದೇಶಸೇವೆಯ ಮುಕ್ತಿಯಲಿ

Read More »

ಅಸಲಿ ಲೋಕದ ನಕಲಿ ಜನರು

ಹೊರಗೆ ಮುಸುಕಿನ ಕಿರುನಗೆ ಬೀರುತಒಳಗೊಳಗೆ ದ್ವೇಷ ಜಾಲವ ಹಣೆಯುತಬಣ್ಣದ ಮಾತಲ್ಲೇ ವಂಚನೆ ಮಾಡುತಬದುಕಿಹರು ಮೌನದ ಕತ್ತಿ ಮಸೆಯುತ. ತಲೆಗಳ ಒಡೆದು ದೌರ್ಜನ್ಯದಿ ಮೆರೆದುಬಡವರ ಶ್ರಮದಲ್ಲಿ ಲಂಚವನ್ನು ಪಡೆದುಸ್ವಾರ್ಥದ ಮಧದಲಿ ಅಡ್ಡದಾರಿ ಹಿಡಿದುಬದುಕಿಹರು ಮಾನ ಮರ್ಯಾದೆ

Read More »

ಹೇಗಿದೆ ಕನ್ನಡ

ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!

Read More »

ಹೆಣ್ಣು ಮಕ್ಕಳ ಗೌರಿ ಹುಣ್ಣಿಮೆ ಸಡಗರದ ಹುಣ್ಣಿಮೆ

ಹೆಣ್ಣು ಹುಟ್ಟಬೇಕು ಹಬ್ಬ ಹರಿದಿನ ಮಾಡಬೇಕುಹೆಣ್ಣಾಗಿ ಹುಟ್ಟಬೇಕು ಗೌರಿ ಹುಣ್ಣಿಮೆ ಸಡಗರ ಬೇಕುಹೆಣ್ಣಾಗಿ ಹುಟ್ಟಬೇಕು ಸೀರೆ ಉಡಲು ಸೊಗಸಾಗಿರಬೇಕುಹೆಣ್ಣಾಗಿ ಹುಟ್ಟಲು ಭೂಮಿ ಜಗಕ್ಕೆ ಕಣ್ಣಾಗಬೇಕು ಹೆಣ್ಣು ಮಕ್ಕಳ ಗೌರಿ ಹುಣ್ಣಿಮೆ ಸಡಗರದ ಹಬ್ಬಕಾರ್ತಿಕ ಮಾಸದಲ್ಲಿ

Read More »

ಬದುಕೇ. ಲವ್ ಯೂ.. ಥ್ಯಾಂಕ್ ಯೂ…

ನಾವು ಎಲ್ಲರೂ ಬದುಕಲ್ಲಿ ಬೇರೆಯವರಿಗೆ ಲವ್ ಯೂ ಅಂತಾ ಹೇಳಿನೇ ಹೇಳಿ ಇರತ್ತೀವೀ ಅಲ್ವಾ? ಹೇಳೋದಕ್ಕಿಂತನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೋಸ್ಕರ ಏನೆಲ್ಲಾ ಮಾಡತ್ತಾನೇ ಇರತ್ತೀವೀ ನಾವು ಪ್ರೀತಿಸುವವರಿಗೋಸ್ಕರ ಎಲ್ಲಾ ಮಾಡೋದು ಒಳ್ಳೆದೇ

Read More »

ಏನಾಗಲಿ ಮುಂದೆ ಸಾಗು ನೀ…

ಮನುಷ್ಯನ ಜೀವನ ಭಗವಂತನ ಅಧ್ಭುತ ಸೃಷ್ಟಿ.ಹುಟ್ಟು ಸಾವು ಎಂಬುದು ಈ ಸೃಷ್ಟಿಯ ನಿಯಮ. ಅವೆರಡರ ನಡುವಲ್ಲಿ ಅನುಭವಿಸುವುದೇ ಜೀವನ.ಜೀವನವೆಂಬುದು ಸುಖ ದುಖಃ ಸಿಹಿ ಕಹಿ ನೋವು ನಲಿವು ಗಳ ಮಿಶ್ರಣ. ಆದರೆ ಇಂತಹ ಜೀವನವು

Read More »

ಅಂಕಣ: ಡಾಕ್ಟರ್ ಅಲ್ಲ ಆ್ಯಕ್ಟರ್‌ನ ಲೇಖನಿಯಿಂದ

ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು

Read More »

ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳ ಭೀಷ್ಮ ಜಿ.ವಿ.ಅಯ್ಯರ್

ಹಿಂದೆ ೧೯೨೪-೨೫ ಇಸವಿಯಲ್ಲಿ ನಂಜನಗೂಡಿನಲ್ಲಿ ಜಿ.ವಿ.ಅಯ್ಯರ್ ಅವರ ತಂದೆ ಸ್ಥಾಪಿಸಿದ್ದ, ಶ್ರೀಕಂಠೇಶ್ವರ ನಾಟಕ ಮಂಡಳಿ, ಮಕ್ಕಳ ನಾಟಕ ಕಂಪನಿ ಮಾಡಿ ಮಕ್ಕಳ ಬಳಿ ನಾಟಕ ಆಡಿಸ್ತಿದ್ರು. ೧೯೨೭ರಲ್ಲಿ ಗುಬ್ಬಿ ಕಂಪನಿ ಅಲ್ಲಿಗೆ ಬಂತು. ನಾಟಕದ

Read More »

ಅಂಕಣ:ಕನ್ನಡದ ಹೆಮ್ಮಯ ಕುವರ

ಡಾ.ರಾಜಕುಮಾರ ಅವರನ್ನು ನಾನು ಭೇಟಿಯಾದ ಸಂದರ್ಭಗಳು ೧೯೫೮ರಲ್ಲಿ ‘ಶ್ರೀ ಕೃಷ್ಣ ಗಾರುಡಿ’ ಚಲನಚಿತ್ರದ ಬಿಡುಗಡೆ. ನನಗಾಗ ೭ ವರ್ಷ. ನನ್ನ ತಂದೆ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ

Read More »