ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಶೀರ್ಷಿಕೆ :ನಮ್ಮೊಂದಿಗೆ ಕಾಸಿನ ಗುದ್ದಾಟ

ಹಣ ಇದ್ದವರಿಗೆ ಮಿತ್ರ ಸ್ನೇಹಿತಹಣ ಇಲ್ಲದವರಿಗೆ ಕೆಟ್ಟ ಸ್ನೇಹಿತ ದುಡಿಯದೇ ಖರ್ಚು ಮಾಡುವುದಕ್ಕಿಂತದುಡಿದು ಖರ್ಚು ಮಾಡುವುದು ಉಚಿತ ಉಳಿತಾಯ ಮಾಡಿದ ಪ್ರತಿದಿನದ ಕಾಸುಒಂದು ತಿಂಗಳ ಸಂಪಾದನೆಗೆ ಸಾಕು ಯಾರಿಗೆ ಖರ್ಚು ವೆಚ್ಚವನ್ನು ನಿಯಂತ್ರಿಸಲು ಸಾಧ್ಯವಿಲ್ಲವೋಅವರಿಗೆ

Read More »

ಹಟ್ಟಿ ತಿಪ್ಪೇರುದ್ರಸ್ವಾಮಿ

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ತೇರುಬಿರು ಬಿಸಿಲಿನಲ್ಲಿ ಜನಸಾಗರವೇ ಜೋರುರಸ್ತೆ ಉದ್ದಕ್ಕೂ ಪಾನಕ ಮಜ್ಜಿಗೆ ನೀರುಎಲ್ಲೆಂದರಲ್ಲಿ ವಾಹನಗಳದೇ ಕಾರುಬಾರು ಚಿತ್ತ ನಕ್ಷತ್ರದ ಶುಭದ ದಿನದಂದು.ಕಾಯಕಯೋಗಿಯನ್ನು ಒಮ್ಮೆ ನೆನೆದು.ಕರ್ಪೂರ ಕೊಬ್ಬರಿಯನ್ನು ಅರ್ಪಿಸಿದೆನು ಅಂದು.ಭಕ್ತಿಯಿಂದ ಕೈ ಮುಗಿದು ನಿಂತಿರುವೆ ಎಂದೆಂದೂ

Read More »

ಕನಸೆಂಬ ಮಾಯೆ

ನೀ ಕಾಣುವ ಕನಸು ಒಳ್ಳೆಯದಿರಲಿಕಲ್ಮಶವು ತುಂಬಿರದೆ ಶುಭ್ರವಾಗಿರಲಿನಾನೆಂಬ ಅಹಂಕಾರವು ಇಣುಕದಿರಲಿನಿಸ್ವಾರ್ಥ ಗುಣವು ನಿನ್ನಲ್ಲಿ ಅಡಗಿರಲಿ. ಪರಿಶುದ್ಧ ಮನದಿ ಸ್ಥಿರತೆ ತುಂಬಿರಲಿಚಂಚಲತೆ ಕೈಗೆ ಬುದ್ಧಿ ಹೋಗದಿರಲಿಸದ್ಗುಣ ಸನ್ಮಾರ್ಗದ ನಡೆ ಕೂಡಿರಲಿಕಾಯಕವೇ ಕೈಲಾಸ ತತ್ವವು ಇರಲಿ. ಸೋಲೇ

Read More »

ಪಾವಗಡದ ಯುವ ಕವಿಗೆ ಒಲಿದ ರಾಷ್ಟ್ರೀಯ ಜ್ಞಾನಶ್ರೀ ಪುರಸ್ಕಾರ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಡ ರೈತಾಪಿ ದಂಪತಿಗಳಾದ ಶ್ರೀ ಸದಾಶಿವಪ್ಪ ಮತ್ತು ಗಂಗಮ್ಮ (ಮಲ್ಲಮ್ಮ) ಇವರ ಮಗನಾದ ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್. ರವರನ್ನು ಬೆಳಗಾವಿಯ ಸಿರಿ ಕನ್ನಡ ವೇದಿಕೆಯು

Read More »

ಕವನದ ಶೀರ್ಷಿಕೆ : ನೀ ಹೋದ ಮರುದಿನ

ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ

Read More »

ಅಪ್ಪ

ಕವನಗಳು ಬರೆಯುವುದೆಂದರೆ ಅವನಿಗೆ ಬಲು ಇಷ್ಟಪುಸ್ತಕ ಪೆನ್ನು ಇಲ್ಲದೆ ಹೋದರೆ ಆಗದೆ ತೊಂದರೆ ಇದು ಕಷ್ಟ ಒಂದು ದಿನ ಕವಿತೆಯ ಬರೆಯದೆ ಮನಸ್ಸು ಬೇಸರ ಹೊತ್ತು ನಿಂತಿತ್ತುಕತೆ ಕಾದಂಬರಿ ಬರೆಯುವ ಮನಕ್ಕೆ ಎಲ್ಲಿಲ್ಲದ ಹರುಷವು

Read More »

ಜ್ಯೋತಿ ನೀನು ಶ್ರೀ ಸಿದ್ದಗಂಗಾ

ಜ್ಯೋತಿ ನೀನು ಶ್ರೀ ಸಿದ್ದಗಂಗಾಮಗುವಂತೆ ನೀ ಕಾಣುವೆ ಗುರುವೇತಾಯಿಯಂತೆ ನೀ ಕಾಣುವೆ ಗುರುವೇಜ್ಯೋತಿ ನೀನು ಶ್ರೀ ಸಿದ್ದಗಂಗಾ ತಂದೆಯಂತೆ ನೀ ಕಾಣುವೆ ಗುರುವೇಬಂದು ಅಂತೇನಿ ಕಾಣುವೆ ಗುರುವೇಬಳಗದಂತೆ ನೀ ಕಾಣುವೆ ಗುರುವೆಜ್ಯೋತಿ ನೀನು ಶ್ರೀ

Read More »

ಆಶು ಕವಿತೆ

ದೇವರು ಬರೆದ ಹಣೆಬರಹಹುಡುಗಿ ಬರೆದ ಪ್ರೇಮ ಬರಹಪುರೋಹಿತ ಕೊಟ್ಟ ಲಗ್ನ ಬರಹಅತ್ತೆ ಮಾವ ಕೊಟ್ಟ ಆಸ್ತಿಯ ಬರಹಅದನ್ನೆಲ್ಲಾ ಖರ್ಚು ಮಾಡಿದ ಮೇಲೆ ನನ್ನ ತಲೆಗೆ ಬಂತು ಸಾಲದ ಬರಹ

Read More »

ದೇವಧೂತ

ಜಾತಿ ಮತ ಪಂಥ ಎಣಿಸದ ಸಂತರುವಸತಿ,ಅನ್ನ ಜ್ಞಾನವ ನೀಡಿದ ದೀನರುಕಾಯಕವೇ ಕೈಲಾಸ ಎಂದ ದೇವರುಬಡವರಲ್ಲಿ ಶಿವನ ಕಂಡ ದೇವಧೂತರು. ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕಮಾನವೀಯ ಮೌಲ್ಯ ಹಂಚಿದ

Read More »

ಭೂಮಿಯ ಮೇಲಿನ ಭಗವಂತರು( ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು )

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ ಕಲಿಯುಗದ ನಡೆದಾಡುವ ನಿಜ ದೇವರಾಗಿಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ ಕಾಯಕಯೋಗಿ ಅನ್ನ,ಜ್ಞಾನ

Read More »