
ಮಾಜಿ ಶಾಸಕರು ಹಾಗೂ ಚಾಮರಾಜನಗರ ಜಿಲ್ಲಾ ಬಿ ಜೆ ಪಿ ಅಧ್ಯಕ್ಷರು ಆದ ಸಿ ಎಸ್ ನಿರಂಜನ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದೇವರಹಳ್ಳಿ ಶಿವಪ್ಪ (ಸುರೇಶ ).
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮಾಜಿ ಶಾಸಕರು ಆದ ಹಾಗೂ ಚಾಮರಾಜನಗರ ಜಿಲ್ಲಾ ಬಿ ಜೆ ಪಿ ಜಿಲ್ಲಾ ಅಧ್ಯಕ್ಸರು ಆದ ಸಿ. ಎಸ್. ನಿರಂಜನ್ ಕುಮಾರ್ ರವರಿಗೆ ಇಂದಿನ ದಿನ ಹುಟ್ಟುಹಬ್ಬದ ಶುಭಾಶಯ








