
ಇನ್ಸ್ಪೆಕ್ಟರ್ ಜೀಪಿಗೆ ರೂ. 500 ದಂಡ ಹಾಕಿದ ಪೊಲೀಸ್ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದಕ್ಕೆ ಲಾಕ್
ಚಿಕ್ಕಮಂಗಳೂರು/ ಕೊಪ್ಪ : ಪಟ್ಟಣದ ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ ಹಿರಿಯ ಅಧಿಕಾರಿಯ ವಾಹನಕ್ಕೆ ಕಿರಿಯ ಅಧಿಕಾರಿ ದಂಡ ವಿಧಿಸಿದ ಘಟನೆ ನಡೆದಿದೆ ಈ ಕ್ರಮಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಸಾರ್ವಜನಿಕರಿಗೆ ಮಾತ್ರವಲ್ಲ








